India Languages, asked by trisha8970, 2 months ago

ವಿಭಕ್ತಿ ಪ್ರತ್ಯಯ ಎಂದರೆ ಏನು!??? ​

Answers

Answered by Anonymous
7

'ಪ್ರತ್ಯಯ' ಎಂದರೆ ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು 'ಅಕ್ಷರಗಳ ಗುಂಪು'ಗಳು. ಇವು ಆ ಪದದ ಕೊನೆಗೆ ಸೇರಿ ಅದರ ಅರ್ಥವನ್ನು ಮಾರ್ಪಡಿಸುವುವು.

Attachments:
Similar questions