ಹಾವನ್ನು ಕಂಡ ವೈದ್ಯರ. ತಲೆಯಲ್ಲಿ ಯಾವ ವಿಚಾರಗಳು ವೊಡಿಬಂದವು
Answers
Answered by
11
ಉತ್ತರ:
ಕಳ್ಳರ ಧಡೂತಿಗಳೊಂದಿಗೆ ವೈದ್ಯರು ಕಾಡಿನಲ್ಲಿ ಹೋಗುವಾಗ " ಓ .. !! ನಾಗರಹಾವು " ಎಂದು ಒಬ್ಬ ಕೂಗಿದ. ಎರಡು ಮೂರು ಉದ್ದದ ನಾಗರಹಾವು ತನ್ನ ಪಾಡಿಗೆ ತಾನು ಹೋದಾಗ ವೈದ್ಯರು ಹಾವಿನಂಥ ದುಷ್ಕೃ ಜಂತುವು ಕೆಣಕದೇ ಯಾರನ್ನೂ ಹಿಂಸಿಸದು. ಆದರೆ ಮನುಷ್ಯ ಸುಮ್ಮನೇ ಬಿಡುವನೇ ಎಂದರು.
ಇದು ಉತ್ತರ ನಿಮಗೆ ಸಹಾಯವಾಗಬಹುದು ಎಂದು ಭಾವಿಸುವೆ.
Similar questions