ಜಡಗನು ಹೆಬಲಕ ಸಾಬನಿಗೆ ಗುಂಡು ಹೊಡೆಯುವ ಮೊದಲ ಹೇಳಿದ ಮಾತನ್ನು ಬರೆಯಿರಿ? ಪಾಠ ಹಲಗಲಿ ಬೇಡರು
Answers
Answered by
2
Answer:
ಹೆಬಲಕ ಸಾಹೇಬನ ಬುದ್ದಿಮಾತಿಗೆ ವಿರೋಧವಾಗಿ ಜಡಗ ಇವರನ್ನು ಹೊಡೆಯಿರಿ, ಇವರು ಸಂಪೂರ್ಣವಾಗಿ ಮೋಸಗಾರರು ವಿಶ್ವಾಸವಂಚಕರು. ಇವರ ಮೇಲೆ ನಂಬಿಗೆ ಇಲ್ಲ. ಒಳಸಂಚಿನಿಂದ ಮೋಸಮಾಡಿ ನಮ್ಮ ದೇಶ ಗೆಲ್ಲುತ್ತಾರೆ. ಮುಂದೆ ನಮಗೆ ಆಪತ್ತು ಕಾದಿದೆ ಎದು ಹೇಳುತ್ತಾನೆ.
Answered by
1

Explanation:
Similar questions
Social Sciences,
25 days ago
English,
25 days ago
Math,
1 month ago
Science,
1 month ago
Business Studies,
9 months ago
Math,
9 months ago
Biology,
9 months ago