Social Sciences, asked by prathimap884, 1 month ago

ಭಾರತದಲ್ಲಿ ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ​

Answers

Answered by goodboy53
17

Answer:

ಭಾರತದಲ್ಲಿ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟೀಷರು ೧೮೫೮ ರಿಂದ ೧೯೪೭ ರವರಗೆ ನೇರವಾಗಿ ನೆಡೆಸಿದ ಆಳ್ವಿಕೆಯ ಕಾಲವನ್ನು "ಬ್ರಿಟೀಷ್ ಆಳ್ವಿಕೆಯ ಕಾಲ" ಎಂದು ಕರೆಯುತ್ತಾರೆ.ಈ ಕಾಲವನ್ನು ಬ್ರಿಟೀಷ್ ಅಧಿಪತ್ಯದ ಕಾಲವಂತಲೂ ಪರಿಗಣಿಸಲಾಗಿದೆ.೧೮೫೮ರ ನಂತರ ಭಾರತದ ಸಾಮ್ರಾಜ್ಯವೂ ಬ್ರಿಟೀಷ್ ಇಂಡಿಯಾ ಆಗಿ,ಇಡೀ ಭಾರತದ ಬಹುತೇಕ ಪ್ರದೇಶಗಳು ಇವರ ಆಡಳಿತಕ್ಕೆ ಒಳಪಟ್ಟಿದ್ದವು. 'ಲೀಗ್ ಆಫ್ ನೇಷನ್' ಪ್ರಾರಂಭವಾದಾಗ ಭಾರತವು ಇದರ ಗುರುತಿಸಲ್ಪಡುವ ರಾಷ್ಟ್ರಗಳಲ್ಲಿ ಒಂದು.ಇದು ೧೯೦೦,೧೯೨೦,೧೯೨೮,೧೯೩೨,ಮತ್ತು ೧೯೩೬ರಲ್ಲಿ ನಡೆದ ಸಮ್ಮರ್ ಒಲಂಪಿಕ್ಸ್ ಗಳಲ್ಲಿ ಪಾಲ್ಗೊಂಡಿತ್ತು. ೧೮೫೮ರಲ್ಲಿ ಆಡಳಿತ ಎಂಬುವ ಪರಿಕಲ್ಪನೆ ಮೂಲಕ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಅಂದಿನ ಬ್ರಿಟನ್ ರಾಣಿ ವಿಕ್ಟೋರಿಯಾ ಮೂಲಕ ಆಡಳಿತ ಮಾಡಲು ಪ್ರಾರಂಭಿಸಿ,೧೯೪೭ರಲ್ಲಿ ಅಂತ್ಯಗೊಂಡಿತು.ಭಾರತ ಸಾಮ್ರಾಜ್ಯವೂ ಒಡೆದು ಯೂನಿಯನ್ ಆಫ್ ಇಂಡಿಯಾ ಮತ್ತು ಡಾಮಿನಿಯನ್ ಪಾಕ್ ಎಂದು ಎರಡು ಪ್ರತ್ಯೇಕ ದೇಶಗಳಾಗಿ ವಿಭಜಿಸಲ್ಪಟ್ಟವು.ಮುಸ್ಲಿಂಮರು ಸಹ ಪಾಕ್ ಮತ್ತು ಬಾಂಗ್ಲಾ ಗಣರಾಜ್ಯಗಳಲ್ಲಿ ಹಂಚಿಹೋದರು.ಬ್ರಿಟೀಷರು ೧೮೫೮ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಉತ್ತರ ಬರ್ಮ ಮತ್ತು ದಕ್ಷಿಣ ಬರ್ಮ ಎಂಬ ಪ್ರದೇಶಗಳು ಸಹ ಇವರ ಆಳ್ವಿಕೆಗೆ ಒಳಪಟ್ಟವು.ಹಾಗೆ,ಇದು ಒಂದು ಬ್ರಿಟೀಷರ ಪ್ರತ್ಯೇಕ ವಸಹತುವಾಗಿ ನಿರ್ಮಾಣಗೂಂಡಿತು.ಆದಕಾರಣ ಇದು ೧೯೪೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ಭೌಗೋಳಿಕ ವಿಸ್ತಾರ ಗೋವಾ ಮತ್ತು ಪಾಂಡಿಚೆರಿ ಹೊರತುಪಡಿಸಿ,ಈಗಿರುವ ಭಾರತ,ಪಾಕ್,ಬಾಂಗ್ಲಾ ಈ ಮೂರು ರಾಷ್ಟ್ರಗಳ ಬಹುತೇಕ ಪ್ರದೇಶಗಳು ಬ್ರಿಟೀಷ್ ಆಳ್ವಿಕೆಗೆ ಒಳಪಟ್ಟಿದ್ದವು.

Answered by Anonymous
5

Answer:

ಭಾರತದಲ್ಲಿ ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ್ ಅಧಿಕಾರಿ ವಾರನ್ ಹೇಸ್ಟಿಂಗ್ಸ್.

Similar questions