ಜುನಾಘಢದ ಪ್ರಜೆಗಳು ತಮ್ಮ ನವಾಬನ ವಿರುದ್ಧ ದಂಗೆ ಎದ್ದರು. ಏಕೆ ?
Answers
Answered by
2
Answer:
ಇದರ ನವಾಬನು ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಇಚ್ಛಿಸಿ ವಿಲಿನೀಕರಣ ಕಾನೂನಿಗೆ ಸಹಿ ಹಾಕಿದನು ಇದನ್ನು ವಿರೋಧಿಸಿ ಜುನಾಘಢದ ಪ್ರಜೆಗಳು ತಮ್ಮ ನವಾಬನ ವಿರುದ್ಧ ದಂಗೆ ಎದ್ದರು.
hope it helps ✔︎✔︎★.
Answered by
3
Explanation:
ಇದರ ನವಾಬನು ತನ್ನ ಸಂಸ್ಥಾನವನ್ನು ಪಾಕಿಸ್ತಾನಕ್ಕೆ ಸೇರಿಸಲು ಇಚ್ಛಿಸಿ ವಿಲಿನೀಕರಣ ಕಾನೂನಿಗೆ ಸಹಿ ಹಾಕಿದನು ಇದನ್ನು ವಿರೋಧಿಸಿ ಜುನಾಘಢದ ಪ್ರಜೆಗಳು ತಮ್ಮ ನವಾಬನ ವಿರುದ್ಧ ದಂಗೆ ಎದ್ದರು.
hope it helps you
Similar questions