ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ ಲಕ್ಷಣ ಬರೆದು ಸಮನ್ವಯ ಗೊಳಿಸಿ ಬಾನಿನಲ್ಲಿ ಗಾಳಿಪಟಗಳು ಹಕ್ಕಿಗಳಂತೆ ಹಾರಾಡುತ್ತಿದ್ದವು
Answers
Answered by
7
ಉತ್ತರ:
ಅಲಂಕಾರ : ಉಪಮಾಲಂಕಾರ
ಉಪಮೇಯ : ಬಾನಿನಲ್ಲಿ ಗಾಳಿಪಟಗಳು
ಉಪಮಾನ : ಹಕ್ಕಿಗಳು
ಉಪಮಾವಾಚಕ : ಅಂತೆ
ಸಮಾನಧರ್ಮ : ಹಾರಾಡುವುದು
ಸಮನ್ವಯ : ಉಪಮೇಯವಾದ ಬಾನಿನಲ್ಲಿನ ಗಾಳಿಪಟಗಳನ್ನು ಉಪಮಾನ ವಾದ ಹಕ್ಕಿಗಳಿಗೆ ಹೋಲಿಸಿ ವರ್ಣಿಸಲಾಗಿದೆ ಅಂತೆ ಎಂಬ ಉಪಮಾವಾಚಕ ಪದವನ್ನು ಹಾರಾಡುತ್ತಿದ್ದವು ಎಂಬ ಸಮಾನ ಧರ್ಮವನ್ನು ಮೀರಿ ನಾಲ್ಕು ಅಂಶಗಳನ್ನು ತಿಳಿಸಿರುವುದರಿಂದ ಇದು ಪೂರ್ಣೋಪಮಾಲಂಕಾರ.
★ಧನ್ಯವಾದಗಳು✔️✔️★.
Similar questions