ನಿಮ್ಮ ಶಾಲೆಯಲ್ಲಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವ ಬಗ್ಗೆ ವರದಿ ಪ್ರಕಟಿಸುವಂತೆ ಕೋರಿ ಪ್ರಜಾವಾಣಿ ದಿನಪತ್ರಿಕೆಯ
ಸಂಪಾದಕರಿಗೆ ಒಂದು ಪತ್ರ ಬರೆಯಿರಿ.
Answers
Answer:
financial markets may channal through fundsExplanation:
ಪ್ರಕಟಿಸುವಂತೆ ಕೋರಿ ಪ್ರಜಾವಾಣಿ ದಿನಪತ್ರಿಕೆಯ
ಸಂಪಾದಕರಿಗೆ ಒಂದು ಪತ್ರ ಬರೆಯಿರಿ
Answer:
ಇಂದ
ಸ್ನೇಹ
10ನೇ ತರಗತಿ
ಸರ್ಕಾರಿ ಪ್ರೌಢ ಶಾಲೆ
ಬೆಂಗಳೂರು
ಇವರಿಗೆ
ವಿಜಯ ವಾಣಿ
ದಿನ ಪತ್ರಿಕೆಯ ಸಂಪಾದಕರಿಗೆ
ಬೆಂಗಳೂರು
ಮಾನ್ಯರೆ,
ವಿಷಯ : ಗಣರಾಜ್ಯೋತ್ಸವ ದಿನ ಆಚರಣೆಯ ವರದಿಯನ್ನು ಪ್ರಕಟಿಸುವಂತೆ ಕೋರಿ ಒಂದು ಮನವಿ ಪತ್ರ
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಸ್ನೇಹ 10ನೇ ತರಗತಿಯಲ್ಲಿ ವ್ಯಾಸಂಗ ಮಾಡಿತಿದ್ದೇನೆ ಈ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನವನ್ನು ತುಂಬಾ ಚೆನ್ನಾಗಿ ಆಚರಿಸಿದೆವು
ನೃತ್ಯ ಮಾಡಿ ಹಾಡು ಹಾಡಿದೆವು ಬಾವುಟ ಹರಿಸೇದೆವು ಇದನ್ನು ನಿಮ್ಮ ವಿಜಯ ವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತೇನೆ
ಧನ್ಯವಾದಗಳು
ಇಂತಿ ನಿಮ್ಮ ವಿಶ್ವಾಸಿ
ಸ್ನೇಹ