ಒಬ್ಬ ವ್ಯಕ್ತಿ ನದಿ ದಂಡೆಲೀ ಕುಳಿತು ಕೊಂಡಿರುವಾಗ ಅಲ್ಲಿಗೆ ಒಬ್ಬ ಅನಾಮಿಕ ಬಂದು ಅವನನ್ನು ಕೇಳುತ್ತಾನೆ ಈಗ ಟೈಂ ಎಸ್ಟು ಆಗಿದೆ ಅಂಥ ಅದೇ ಸಮಯಕ್ಕೆ ಬಂದು ಇನ್ನೊಬ್ಬ ವ್ಯಕ್ತಿ ಬಂದು ನಿಮ್ಮ ಕಣ್ಣುಗಳು ಯಾಕೆ ಕೆಂಪಾಗಿದೆ ಎಂದು ಆಗ ನದಿ ದಂಡೆಲೀ ಕುಳಿತಿರುವ ಆ ಇಬ್ಬರು ವ್ಯಕ್ತಿಗಳಿಗೆ ಒಂದೇ ಉತ್ತರ ಕೊಡುತ್ತಾನೆ ಏನಿರಬಹುದು ಉತ್ತರಿಸುವಿರ ಗೆಳೆಯರೆ
Answers
Answered by
3
Answer:
ಅವನು ನನಗೆ ಗೊತ್ತಿಲ್ಲ ಅಂತ ಉತ್ತರ ಕೊಡುತ್ತಾನೆ.
ನನ್ನ ಉತ್ತರ ಸರಿ ಇದೆಯಾ ಅಥವಾ ಸರಿ ಇದೆಯಾ.
Similar questions