CBSE BOARD X, asked by sunithahonajegowda12, 5 months ago

ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣವಾದ ಅಂಶಗಳು ವಿವರಿಸಿ

Answers

Answered by rananya661
1

Answer:

ಯಜ್ಞಾಶ್ವವು ನಗರ ದೇಶಗಳನ್ನು ಸುತ್ತಿ ವಾಲ್ಮೀಕಿ ಆಶ್ರಮದ ಹಸಿರು ಹುಲ್ಲನ್ನು ಮೇಯುತ್ತಾ ಆಶ್ರಮದ ಉಪವನವನ್ನು ಪ್ರವೇಶಿಸುತ್ತದೆ.ಆಶ್ರಮದ ರಕ್ಷಣೆಗಿದ್ದ ಲವನು ಉಪವನವನ್ನು ಕುದುರೆ ಹಾಳು ಮಾಡುತ್ತಿದೆಂದು ಅದರ ಸಮೀಪ ಬಂದಾಗ ಕುದುರೆಯ ನೆತ್ತಿಯ ಮೇಲೆ ಪಟ್ಟಿಯ ಲೇಖನವನ್ನೋದಿ ರಾಮನ ಗರ್ವನ್ನು ಮುರಿಯದಿದ್ದರೆ ಸೀತೆಯನ್ನು ಸರ್ವಜನರು ಬಂಜೆ ಎನ್ನುವುದಿಲ್ಲವೆ ತನ್ನ ತೋಳುಗಳು ಏತಕೆ ಎಂದು ಪ್ರತಿಜ್ಞೆಯಿಂದ ಯಜ್ಞಾಶ್ವವನ್ನು ಕಟ್ಟುತ್ತಾನೆ.

Similar questions