India Languages, asked by mohthashimd, 2 months ago

ನಿಮಗೆ ಒಳ್ಳೆಯದಾಗಲಿ’ ಈ ವಾಕ್ಯದ ಕ್ರಿಯಾರೂಪ; *​

Answers

Answered by Ganesh094
4

  • {\small{\mathfrak{{{\blue{\fbox{\green{ಉತ್ತರ}}}}}}}}

"ನಿಮಗೆ ಒಳ್ಳೆಯದಾಗಲಿ" ಈ ವಾಕ್ಯದ ಕ್ರಿಯಾರೂಪ - ಆಗಲಿ

  • {\small{\mathfrak{{{\blue{\fbox{\green{ಹೆಚ್ಚಿನ ಮಾಹಿತಿ}}}}}}}}

ಕ್ರಿಯಾಪದ‎ ಪದವನ್ನು ಇಂಗ್ಲಿಷ್‍ನಲ್ಲಿ verb ಎಂದು ಕರೆಯುತ್ತಾರೆ. ಕ್ರಿಯೆ ಎಂದರೆ ಕೆಲಸ. ಕ್ರಿಯೆಗೆ ಕಾರಣವಾದವುಗಳು ಕಾರಕಗಳು. ಕಾರಕ ಎಂದರೆ ಚಾಲಕ, ಪ್ರಚೋದಕ ಎಂಬ ಅರ್ಥಗಳಿವೆ. ಕೆಲಸವನ್ನು ಸೂಚಿಸುವ ಪದಗಳನ್ನು ಕ್ರಿಯಾಪದಗಳು ಎಂದು ಕರೆಯುತ್ತಾರೆ.

ಉದಾ:

(i) ತಾಯಿಯು ಅಡಿಗೆಯನ್ನು ಮಾಡುತ್ತಾಳೆ.

(ii) ತಂದೆಯು ಕೆಲಸವನ್ನು ಮಾಡಿದನು.

(iii) ಅಣ್ಣ ಊಟವನ್ನು ಮಾಡುವನು.

(iv) ದೇವರು ಒಳ್ಳೆಯದನ್ನು ಮಾಡಲಿ.

(vi) ಅವನು ನಾಳೆಯದಿನ ಮಾಡಾನು (ಮಾಡಿಯಾನು).

{\small{\mathfrak{{{\green{\fbox{\gray{@ಕನ್ನಡಿಗ}}}}}}}}

Similar questions