India Languages, asked by mohthashimd, 2 months ago

ನಿಮಗೆ ಒಳ್ಳೆಯದಾಗಲಿ’ ಈ ವಾಕ್ಯದ ಕ್ರಿಯಾರೂಪ; *
ಎ) ನಿಷೇಧಾರ್ಥಕ
ಬಿ) ಸಂಭಾವನಾರ್ಥಕ
ಸಿ) ವಿಧ್ಯರ್ಥಕ
ಡಿ) ಆತ್ಮಾರ್ಥಕ​

Answers

Answered by Anonymous
2

ಉತ್ತರ:

ಸಿ) ವಿಧ್ಯರ್ಥಕ

hope it helps

Similar questions