India Languages, asked by chaitraboregowda123, 1 month ago

ದೇಶದ ಅಭಿವೃದಧಿಗೆ ವಿಜ್ಞಾನದ ಕೊಡುಗೆ ಬಗ್ಗೆ ಪ್ರಬಂಧವನ್ನು ಮೂರು ಭಾಗವನ್ನಾಗಿ ಮಾಡಿ ಕಳುಹಿಸಿ​

Answers

Answered by prettykitty664
8

Explanation:

ವಿಜ್ಞಾನವು ಬ್ರಹ್ಮಾಂಡದ ಬಗ್ಗೆ ಪರೀಕ್ಷಣೀಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ಒಂದು ವ್ಯವಸ್ಥಿತ ಯೋಜನೆ.[೧][೨]. ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ. ಈ ಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು, ತರ್ಕಕ್ಕೆ ಬದ್ಧವಾಗಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿ ಯೆಂದು ಪರಿಗಣಿಸಲಾಗುತ್ತದೆ. ವಿಜ್ಞಾನದ ವೃತ್ತಿ ನಡೆಸುವವನನ್ನು ಒಬ್ಬ ವಿಜ್ಞಾನಿಯೆಂದು ಕರೆಯಲಾಗುತ್ತದೆ.ಶಾಸ್ತ್ರೀಯ ಪ್ರಾಚೀನತೆಯಿಂದಲೂ, ಜ್ಞಾನದ ಒಂದು ಪ್ರಕಾರವಾಗಿ ವಿಜ್ಞಾನವನ್ನು ತತ್ವಶಾಸ್ತ್ರಕ್ಕೆ ನಿಕಟವಾಗಿ ಸಂಬಂಧಿಸಲಾಗಿದೆ. ಆರಂಭಿಕ ಆಧುನಿಕ ಅವಧಿಯಲ್ಲಿ "ವಿಜ್ಞಾನ" ಮತ್ತು "ಪ್ರಕೃತಿಯ ತತ್ವಶಾಸ್ತ್ರ" ಪದಗಳನ್ನು ಕೆಲವೊಮ್ಮೆ ಅದಲುಬದಲಾಗಿ ಬಳಸಲಾಗಿತ್ತು.[೩] ೧೭ನೇ ಶತಮಾನದಿಂದ, ಪ್ರಾಕೃತಿಕ ತತ್ವಶಾಸ್ತ್ರವನ್ನು (ಇಂದು ಇದನ್ನು ಪ್ರಕೃತಿ ವಿಜ್ಞಾನ"ವೆಂದು ಕರೆಯಲಾಗುತ್ತದೆ) ತತ್ವಶಾಸ್ತ್ರದ ಒಂದು ಪ್ರತ್ಯೇಕ ಶಾಖೆಯಾಗಿ ಪರಿಗಣಿಸಲಾಗಿತ್ತು.[೪]

i hope it will help you

Similar questions