Biology, asked by Naveengodi, 2 months ago

ಕಾಯಜ ಸಂತಾನೋತ್ಪತ್ತಿಗೆ ಒಂದು ಉದಾಹರಣೆ ಕೊಡಿ​

Answers

Answered by Pratishtha55
5

Answer:

ಜೀವಶಾಸ್ತ್ರದಲ್ಲಿನ ಅಬೀಜ ಸಂತಾನೋತ್ಪತ್ತಿ ಯು, ಪ್ರಕೃತಿಯಲ್ಲಿ ಸಂಭವಿಸುವ, ತಳೀಯವಾಗಿ-ತದ್ರೂಪವಾಗಿರುವ ಜೀವಿಗಳ ಸಮುದಾಯಗಳನ್ನು ಉತ್ಪತ್ತಿ ಮಾಡುವ ಒಂದು ಪ್ರಕ್ರಿಯೆಯಯಾಗಿದೆ. ಬ್ಯಾಕ್ಟೀರಿಯ, ಕೀಟಗಳು ಅಥವಾ ಸಸ್ಯಗಳಂಥ ಜೀವಿಗಳು ಅಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಮಹತ್ವಪೂರ್ಣವಾಗಿದೆ.

DNA ತುಣುಕುಗಳು (ಆಣ್ವಿಕ ಅಬೀಜ ಸಂತಾನೋತ್ಪತ್ತಿ), ಜೀವಕೋಶಗಳು (ಜೀವಕೋಶ ಅಬೀಜ ಸಂತಾನೋತ್ಪತ್ತಿ), ಅಥವಾ ಜೀವಿಗಳ ನಕಲುಗಳನ್ನು ಸೃಷ್ಟಿಸುವ ಪ್ರಕ್ರಿಯೆಗೆ ಜೈವಿಕ ತಂತ್ರಜ್ಞಾನದಲ್ಲಿನ ಅಬೀಜ ಸಂತಾನೋತ್ಪತ್ತಿಯು ಉಲ್ಲೇಖಿಸಲ್ಪಡುತ್ತದೆ. ಅಂಕೀಯ ಮಾಧ್ಯಮ (ಡಿಜಿಟಲ್ ಮೀಡಿಯಾ) ಅಥವಾ ತಂತ್ರಾಂಶದಂಥ ಉತ್ಪನ್ನವೊಂದರ ಬಹುಸಂಖ್ಯೆಯ ನಕಲುಗಳ ತಯಾರಿಕೆಗೂ ಈ ಪದವು ಉಲ್ಲೇಖಿಸಲ್ಪಡುತ್ತದೆ.

ಅಬೀಜ ಸಂತಾನ ಎಂಬುದರ ಆಂಗ್ಲಭಾಷಾ ಪರ್ಯಾಯ ಪದವಾಗಿರುವ clone‌ ಎಂಬುದು κλών ಎಂಬ ಪದದಿಂದ ಹುಟ್ಟಿಕೊಂಡಿದೆ. ಇದು "ಕಾಂಡ, ಕೊಂಬೆ" ಎಂಬುವನ್ನು ಸೂಚಿಸುವ ಗ್ರೀಕ್‌ ಪದವಾಗಿದ್ದು, ಒಂದು ಸಣ್ಣ-ರೆಂಬೆಯಿಂದ ಹೊಸ ಸಸ್ಯವೊಂದನ್ನು ಸೃಷ್ಟಿಸಬಹುದಾದ ಪ್ರಕ್ರಿಯೆಗೆ ಇದು ಉಲ್ಲೇಖಿಸಲ್ಪಡುತ್ತದೆ. ತೋಟಗಾರಿಕೆಯಲ್ಲಿ, clon ಎಂಬ ಕಾಗುಣಿತವನ್ನು ಇಪ್ಪತ್ತನೇ ಶತಮಾನದವರೆಗೂ ಬಳಸಲಾಯಿತು; ಸದರಿ ಪದದಲ್ಲಿರುವ ಸ್ವರವು "ಹ್ರಸ್ವವಾದ o" ಬದಲಿಗೆ ಒಂದು "ದೀರ್ಘವಾದ o" ಆಗಿದೆ ಎಂಬುದನ್ನು ಸೂಚಿಸಲು ಪದದ ಅಂತಿಮ ಅಕ್ಷರವಾದ e ಬಳಕೆಗೆ ಬಂದಿತು[ಸೂಕ್ತ ಉಲ್ಲೇಖನ ಬೇಕು].

Explanation:

hope it help

I am not good in this language.

please \: follow \: me

Similar questions