ಕರ್ನಾಟಕದ ಒಂದು ಜನಾಂಗದ ಹೆಸರು
Answers
Answer:
ಭಾರತದ ಐದು ಪ್ರಮುಖ ದಕ್ಷಿಣಾತ್ಯ ರಾಜ್ಯಗಳಲ್ಲಿ ಕರ್ನಾಟಕವು ಅತಿ ದೊಡ್ಡ ರಾಜ್ಯ ಹಾಗೂ ದೇಶದ ಆರನೇ ದೊಡ್ಡ ರಾಜ್ಯ. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು ಮೈಸೂರು ರಾಜ್ಯ ಎಂದಿತ್ತು.[೬] ಇದಕ್ಕೆ ಕಾರಣ ಕರ್ನಾಟಕ ಏಕೀಕರಣದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತ-ಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು. "ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ ಕಪ್ಪು ಮಣ್ಣಿನ ನಾಡು, "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.[೭]
ಕರ್ನಾಟಕ
ಕರುನಾಡು
ಕರ್ನಾಟಕ ರಾಜ್ಯ ನಕಾಶೆ
ಕರ್ನಾಟಕ ರಾಜ್ಯ ನಕಾಶೆ
Coat of arms of ಕರ್ನಾಟಕ
Coat of arms
ದೇಶ
ಭಾರತ
ಪ್ರದೇಶ
ದಕ್ಷಿಣ ಭಾರತ
ಮಾಹಿತಿ
೧ ನವೆಂಬರ್ ೧೯೫೬
ರಾಜಧಾನಿ
ಬೆಂಗಳೂರು
ಅತಿ ದೊಡ್ಡ ನಗರ
ಬೆಂಗಳೂರು
ಜಿಲ್ಲೆಗಳು
31
Government
• Body
ಕರ್ನಾಟಕ ಸರಕಾರ
• ರಾಜ್ಯಪಾಲರು
ವಜುಭಾಯ್ ರೂಢಾಭಾಯ್ ವಾಲಾ
• ಮುಖ್ಯಮಂತ್ರಿ
ಬಿ.ಎಸ್. ಯಡಿಯೂರಪ್ಪ
• ಶಾಸಕಾಂಗ
ದ್ವಿಸಭೆ (224 + 75 seats)
• ಉಚ್ಛ ನ್ಯಾಯಾಲಯ
ಕರ್ನಾಟಕ ಉಚ್ಛ ನ್ಯಾಯಾಲಯ
Area[೧]
• Total
೧,೯೧,೭೯೧ km೨ (೭೪,೦೫೧ sq mi)
Area rank
7 ನೇ
Highest elevation
೧,೯೨೫ ಮೀ m (೬,೩೧೬ ft)
Lowest elevation
೦ ಮೀ m (೦ ft)
Population (೨೦೧೧)[೨]
• Total
೬,೧೧,೩೦,೭೦೪
• Rank
೮ನೇ
• Density
೩೨೦/km೨