ಡಾ. ವಿಜಯಶ್ರೀ ಸಬರದ ಅವರ ಪ್ರಕಾರ ಪುಟ್ಟಿಯು ವಾಸವಿದ್ದ ಗುಡಿಸಲಿನ ಪರಿಸರ ಹೇಗಿತ್ತು
Answers
Answer:
ಡಾ. ವಿಜಯಶ್ರೀ ಸಬರದ ಅವರ ಪ್ರಕಾರ ಪುಟ್ಟಿಯು ವಾಸವಿದ್ದ ಗುಡಿಸಲಿನ ಪರಿಸರ ಮನೆಯ ಅಂಗಳದಲ್ಲಿರುವ ಮಾವಿನ ಮರ ಚಿಗುರಿದೆ. ಹೂವು ಕಾಯಿಗಳಿಂದ ತುಂಬಿ ನಿಂತಿದೆ. ಹಕ್ಕಿಗಳು ಹಾರಾಡು ತ್ತಿವೆ.ಕೋಗಿಲೆಗಳು ಇಂಪಾಗಿ ಹಾಡುತ್ತಿವೆ. ಭೂಮಿಯೇ ವಸಂತನ ಆಗಮನದ ಸಂಭ್ರಮವನ್ನು ಪ್ರದರ್ಶಿಸುತ್ತಿದೆ. ಬಾಗಿಲಿನಲ್ಲಿ ಮಾವಿನ ಎಲೆಗಳ ತೋರಣ, ಮಲ್ಲಿಗೆ ಹೂವಿನ ಬಾಗಿಲಿನಲ್ಲಿ ಮಾವಿನ ಎಲೆಗಳ ಮಾಲೆಗಳು ಶೋಭಿಸುತ್ತಿವೆ. ಹೊಳೆಯುತ್ತಿದೆ. ಮುಂಜಾನೆಯ ಎಳೆಯ ಸೂರ್ಯ ಥಳಥಳಿಸುತ್ತಿದ್ದಾನೆ. ಈ ಎಲ್ಲವನ್ನೂ ಕಂಡ ಆ ಎಳೆಯಳು ಏನನ್ನೂ ಹೇಳಲಾಗದೆ ಅಚ್ಚರಿಪಡುತ್ತಾ ತಿರುತಿರುಗಿ ನೋಡುತ್ತಿದ್ದಾಳೆ.ಎಲ್ಲೆಡೆಗಳಲ್ಲೂ ಸಡಗರ, ವೈಭವಗಳು ಕಾಣುತ್ತಿವೆ. ಬಣ್ಣದ ಬಟ್ಟೆ, ನವಿಲುಗಳ ಚಿತ್ರಗಳು ಮೂಡುತ್ತಿವೆ.
✴️✴️✴️✳️✨⭐⭐
ಧನ್ಯವಾದಗಳು.

Hope it helps ✔︎✔️.