ಜಲಯನ್ ವಾಲಭಾಗ್ ನಲ್ಲಿರುವ ಒಕ್ಕಣೆ ಏನು ಹೇಳುತ್ತದೆ
Answers
Answered by
3
ಪ್ರಶ್ನೆ :
ಜಲಿಯನ್ ವಾಲಭಾಗ್ ನಲ್ಲಿರುವ ಒಕ್ಕಣೆ ಏನು ಹೇಳುತ್ತದೆ ?
ಉತ್ತರ : ✔️
ಜಲಿಯನ್ ವಾಲಭಾಗ್ ನಲ್ಲಿರುವ ಒಕ್ಕಣೆ "ಏಪ್ರಿಲ್ ೧೩ ,೧೯೧೯ ರಂದು ಬ್ರಿಟಿಷರ ಗುಂಡುಗಳಿಗೆ ಆಹುತಿಯಾದ ಸುಮಾರು ಎರಡು ಸಾವಿರ ಮುಗ್ಧ ಹಿಂದೂ, ಸಿಖ್ ಹಾಗೂ ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ" ಎಂದು ಬರೆಯಲಾಗಿದೆ.
Answered by
1
"ಏಪ್ರಿಲ್ 13 1919 ರಂದು ಬ್ರಿಟಿಷರ ಗುಂಡುಗಳಿಗೆ ಆಹುತಿಯಾದ ಸುಮಾರು 2000 ಮುಗ್ಧ ಹಿಂದೂ,ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ"
Similar questions