World Languages, asked by sahanareddyreddy003, 2 months ago

ವಸಂತನ ಕುರಿತು ಪುಟ್ಟ ಪೋರಿಯ ಮನದಲ್ಲಿ ಮೂಡಿದ ಪ್ರಶ್ನೆಗಳೇನೂ​

Answers

Answered by Anonymous
6

ಉತ್ತರ:

ಗುಡಿಸಲು ಒಳಕ್ಕೆ ಬರಲು ವಸಂತ ಹೆದರಿಕೊಂಡನೇ? ಹರಿದು ಹೋದ ಚಿಂದಿ ಬಟ್ಟೆಗಳನ್ನು ಕಂಡು ಅವನು ದುಃಖಿಸಿದನೇ? ಎಂಬುದು ಪುಟ್ಟಿಯ ಪ್ರಶ್ನೆಗಳಾಗಿವೆ.

ಧನ್ಯವಾದ.

Answered by Anonymous
3

Answer:

ಗುಡಿಸಲು ಒಳಕ್ಕೆ ಬರಲು ವಸಂತ ಹೆದರಿಕೊಂಡನೇ? ಹರಿದು ಹೋದ ಚಿಂದಿ ಬಟ್ಟೆಗಳನ್ನು ಕಂಡು ಅವನು ದುಃಖಿಸಿದನೇ? ಎಂಬುದು ಪುಟ್ಟಿಯ ಪ್ರಶ್ನೆಗಳಾಗಿವೆ.

ಧನ್ಯವಾದಗಳು!

Similar questions