World Languages, asked by sahanareddyreddy003, 2 months ago

ಉತ್ತರಾಣಿ ಗಿಡ ನೀಡುವ ತೊಂದರೆಯನ್ನು ಜನಪದ ಒಗ್ಗಟು ಹೇಗೆ ಪ್ರತಿನೀಡಿಸಿದೆ?​

Answers

Answered by Anonymous
8

Answer:

ಹೊಲದ ಅಂಚುಗಳಲ್ಲಿ ಹುಟ್ಟಿ ಅಲ್ಲಿಯೇ ಬೆಳೆದು ಅಲ್ಲಿ ನಡೆದಾಡುವವರ ಸೆರಗನ್ನು ಉತ್ತರಾಣಿಯು ಹಿಡಿದೆಳೆಯುತ್ತದೆ. ಅದರ ಬೀಜಪಸರಣವು ಈ ಬಗೆಯಲ್ಲಿ ನಡೆಯುತ್ತದೆ. ಇದನೇ ಒಗಟಿನಲ್ಲಿ "ಬದಿನಲ್ಲಿ ಹುಟ್ಟೋದು, ಬದಿನಲ್ಲಿ ಬೆಳೆಯೋದು ಹೋಗೋರ ಮುಂಜೆರಗ ಹಿಡಿಯೋದು" ಎನ್ನಲಾಗಿದೆ. ಹೊಲದಲ್ಲಿ ಬೆಳೆದು ಉಳುವವನ ಕಾಲಿಗೆ ನೇಗಿಲಿಗೆ ತಡೆಯೊಡ್ಡಿ ಗರಿಕೆಯು ತೊಂದರೆ ಕೊಡುತ್ತದೆ. ಅದನ್ನು "ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಉಳುವಾನ ಕಂಡು ನಗುವುದು' ಎಂದು ವಿವರಿಸಲಾಗಿದೆ.

hope it helps.

Answered by Anonymous
3

ಧನ್ಯವಾದಗಳು!

Similar questions