India Languages, asked by sahanareddyreddy003, 1 month ago

ವಿವೇಕಾನಂದರನ್ನ ಕುರಿತು ಕುವೆಂಪುರವರು ಏನೆಂದು ಘೋಷಿಸಿದರು?​

Answers

Answered by Anonymous
6

ಪ್ರಶ್ನೆ:

ವಿವೇಕಾನಂದರನ್ನ ಕುರಿತು ಕುವೆಂಪುರವರು ಏನೆಂದು ಘೋಷಿಸಿದರು?

ಉತ್ತರ:

ಕುವೆಂಪುರವರು ವಿವೇಕಾನಂದರನ್ನ ಕುರಿತು ಅವರು ಮಾನವ ಮಿತ್ರರಾಗಿದ್ದರು “ಮನುಷ್ಯತ್ವದ ಮಹಿಮೆಯನ್ನು ಎಂದಿಗೂ ಮರೆಯಬೇಡಿ. ನಮಗಿಂತಲೂ ಬೇರೆಯಾದ ದೇವರು ಹಿಂದೆ ಇರಲಿಲ್ಲ. ಮುಂದೆ ಬರುವುದಿಲ್ಲ. ಕ್ರೈಸ್ತ, ಬುದ್ಧ, ಕೃಷ್ಣ, ರಾಮರೆಲ್ಲ ಅಹಮ ಎಂಬ ಮಹಾವಾರಿಧಿಯ ತರಂಗಗಳು ಮಾತ್ರ" ಎಂದು ಘೋಷಿಸಿದರು.

Hope it helps ✔︎✔︎✔︎.

Attachments:
Answered by Anonymous
4

ಉತ್ತರ ✔️

ವಿವೇಕಾನಂದರನ್ನ ಕುರಿತು ಕುವೆಂಪುರವರು ,"ಮನುಷ್ಯತ್ವದ ಮಹಿಮೆಯನ್ನು ಎಂದಿಗೂ ಮರೆಯಬೇಡಿ .ನಮಗಿಂತಲೂ ಬೇರೆಯಾದ ದೇವರು ಹಿಂದೆ ಇರಲಿಲ್ಲ .ಮುಂದೆ ಬರುವುದಿಲ್ಲ. ಕ್ರೈಸ್ತ, ಬುದ್ಧ ,ಕೃಷ್ಣ ,ರಾಮರೆಲ್ಲ ಅಹಮಸ್ಮಿ ಎಂಬ ಮಹಾವಾರಿಧಿಯ ತರಂಗಗಳು ಮಾತ್ರ" ಎಂದು ಘೋಷಿಸಿದರು.

ಕುವೆಂಪು ಅವರು ವಿವೇಕಾನಂದರನ್ನು "ಮಾನವತಾಮಿತ್ರ" ಎಂದು ಕರೆದಿದ್ದರು.

Similar questions