India Languages, asked by sahanareddyreddy003, 5 hours ago

ನಾಚುತಿಹೇನಿ ಪೊಜ್ಯೇಯಿ ನಲುಮೆಯಿಂದ

ಇದಕ್ಕೆ ಸಂದರ್ಭ ವನ್ನು ವಿವರಿಸಿ ​

Answers

Answered by Anonymous
7

Answer:

 \textsf{\sf\red{"ನಾಚುತಿಹೇನಿ ಪೊಜ್ಯೇಯಿ ನಲುಮೆಯಿಂದ " }}

ಆಯ್ಕೆ:ಈ ವಾಕ್ಯವನ್ನು ಶಬರಿ ಎಂಬ ಗೀತಾ ನಾಟಕ ದಿಂದ ಆರಿಸಲಾಗಿದೆ.

ಸಂದರ್ಭ: ತನ್ನಿಂದ ಸ್ವಲ್ಪವೂ ಉಪಕಾರ ಇಲ್ಲ ದಿದ್ದರೂ ತನ್ನನ್ನು ಪ್ರೀತಿ ಇಂದ ನೆನೆಯುತ್ತಾ ಹಂಬಲಿಸುತ್ತಿರುವ ಶಬರಿಯನ್ನು ಕಂಡ ಸಂದರ್ಭದಲ್ಲಿ ಶ್ರೀ ರಾಮ ನು ಲಕ್ಷ್ಮಣ ನಿಗೆ ಈ ಮಾತನ್ನು ಹೇಳಿದನು.

Answered by Anonymous
8

Answer:

"ನಾಚುತಿಹೇನಿ ಪೊಜ್ಯೇಯಿ ನಲುಮೆಯಿಂದ "

ಆಯ್ಕೆ:ಈ ವಾಕ್ಯವನ್ನು ಶಬರಿ ಎಂಬ ಗೀತಾ ನಾಟಕ ದಿಂದ ಆರಿಸಲಾಗಿದೆ.

ಸಂದರ್ಭ: ತನ್ನಿಂದ ಸ್ವಲ್ಪವೂ ಉಪಕಾರ ಇಲ್ಲ ದಿದ್ದರೂ ತನ್ನನ್ನು ಪ್ರೀತಿ ಇಂದ ನೆನೆಯುತ್ತಾ ಹಂಬಲಿಸುತ್ತಿರುವ ಶಬರಿಯನ್ನು ಕಂಡ ಸಂದರ್ಭದಲ್ಲಿ ಶ್ರೀ ರಾಮ ನು ಲಕ್ಷ್ಮಣ ನಿಗೆ ಈ ಮಾತನ್ನು ಹೇಳಿದನು.

ಧನ್ಯವಾದಗಳು!

Similar questions