ಸಂದರ್ಭ ವಿವರಿಸಿ
ಹುಲಿ ಈಗ ಯಷ್ಟು ಹಸಿದಿರಬೇಕು
Answers
Answered by
3
ಉತ್ತರ:
ಈ ವಾಕ್ಯವನ್ನು ಮೂರ್ತಿರಾವ್ ಬರೆದ
ವ್ಯಾಗ್ರ ಗೀತೆ ಯೆಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ:
ಮದಲಿಂಗನ ಕಣಿವೆಯಿಂದ ದಾರಿಯಲ್ಲಿ ಹುಲಿಯು ಆಕ್ರಮಣದಿಂದ ತಪ್ಪಿಸಿಕೊಂಡು ಶಾನುಭೋಗರು ಜೀವ ಸಹಿತ ಮನೆಗೆ ಬಂದು ರಸದೂಟ ಮಾಡಿದ ಸಂದರ್ಭದಲ್ಲಿ ಈ ಮೇಲಿನ ಮಾತನ್ನು ಹೇಳಿದ್ದಾರೆ.
Similar questions