ಸಂದರ್ಭ ವಿವರಿಸಿ
ನಿನ್ನಪದೆಸೆಯ ಬಯಸುವನಲ್ಲ
Answers
Answered by
15
ಈ ವಾಕ್ಯ ವಾನ್ನು ಕೌರವೆಂದ್ರನ ಕೊಂದೆ ನೀನು ಎಂಬ ಪಾಠದಿಂದಾರಿಸಲಾಗಿದೆ.
ಸಂದರ್ಭ:
ಕೃಷ್ಣನು ಕೌರವ ಪಾಂಡವರಲ್ಲಿ ಸಂಧಿ ಮಾಡಲು ಹೋಗಿ ವಿಫಲ ನಾಗಿ ಹಿಂದಿರುಗಿ ವಾಗ ಕರ್ಣನನ್ನು ಜೊತೆಯಲ್ಲಿ ಕರೆದುಕೊಂಡು ಬಂದು ಮೈದುತನದ ಸರಸದಲ್ಲಿ ಮಾತನಾಡಿಸುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವನ್ನೆಳುತ್ತಾನೆ.
Similar questions