Social Sciences, asked by kirannaikH, 1 month ago

“ಭೂ” ಕುಸಿತ ಎಂದರೇನು ?​

Answers

Answered by mknagasailaja
1

Answer:

ಭೂಮಿ ವಲಗೆ ಕುಸಿದ್ರೇ ಅದನ್ನು ಭೂ ಕುಸಿತ ಎನ್ನುತಾರೆ

Answered by Anonymous
5

Answer:

ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿಗಳಿಗೆ “ಭೂ” ಕುಸಿತ ಎನ್ನುವರು

Similar questions