India Languages, asked by brindanaveen19, 1 month ago

ಗಾಳಿ ಬಂದೆಡೆ ತಿರುಗುವಾ ಹೇಡಿತನವು
ದಾಳಿ ಬಂದೊಡನೆ ಶರಣೆಂಬ ಹೆಣ್ಣನವು
ಬೇಡ. ಹಿಡಿದೊಳಾರಿಯೊಳು ಕೊನೆಯವರೆಗೆ
ದೂಡು ಬಾಳ್ವೆಯನು ಪೌರುಷದ ಹೊನಲೊಳಗೆ. write saaramsha in kannada​

Answers

Answered by nandininandu56963
2

ಗಾಳಿಯ ಹಾಗೆ ಯಾರೇ ಬಂದರೂ ಅವರಿಗೆ ಅಂಜುವ ಹೇಡಿತನ ಹಾಗು ಶರಣು ಎಂದು ತಲೆ ಬಾಳುವ ಹೆಣ್ತನ ಬೇಡ.

ಪೌರುಷದ ಬಾಳ್ವೆ ಅನ್ನು ಬಾಳಬೇಕು.

ಹಿಡಿದ ದಾರಿಯನ್ನು ಬಿಡದೆ ದೂಡುವುದು ಪೌರುಷ ಬಾಳ್ವೆ ಎಂದು ಕವಿ ಇಲ್ಲಿ ಹೇಳುತಿದ್ದಾರೆ

Explanation:

please mark me as brainlist I typed it with so much difficulty hope this helps you

Similar questions