India Languages, asked by annappaan7, 1 month ago

ಕೆಳಗಿನವುಗಳಲ್ಲಿ ಗುಣ ಸಂಧಿಗೆ ಉದಾಹರಣೆ ಯಾವುದು? ವಾಗ್ದೇವಿ, ದೇವೇಂದ್ರ, ಏಕೈಕ, ಸೂರ್ಯೋದಯ​

Answers

Answered by kavyaknmurty
0

Answer:

ದೇವೇಂದ್ರ .ಸೂರ್ಯೋದಯ

Explanation:

ಗುಣ ಸ೦ಧಿಯು ಸ೦ಸ್ಕೃತ ಸಂಧಿಯಾಗಿದೆ.

ಸ್ವರ ಸಂಧಿಗಳಲ್ಲಿ ಗುಣ ಸಂಧಿಯ ಹೊಂದಗಿದೆ

Similar questions