Political Science, asked by ppuneethrv, 2 months ago

ಎರಡು ಸಮಾನ ಪದಗಳಲ್ಲಿ ಕೊನೆಗೂಳುತ್ತದೆ ೧:ನಡುಗುವುದು -

೨:ಮಧ್ಯಾಹ್ನದ ಬಿಸಿಲು-

೩:ಹರಿಯುವ ನೀರು-

೪:ಕುದಿಯುವುದು-

೫:ಬೇಗನೆ ಉತ್ತರಿಸು-

೬:ಮಿಂಚುವ ನಕ್ಷತ್ರ-

೭:ಮೆಟ್ಟಿಲು ಇಳಿಯುವುದು-

೮:ಹರಿದ ಹಾವು-

೯:ತೊಳೆದ ಪಾತ್ರೆ-

೧೦:ಸುರಿಯುವ ಕಣ್ಣೀರು-

೧೧:ಉರಿಯುವ ಬೆಂಕಿ-

೧೨:ಮರೆಯಲ್ಲಿ ನಗುವುದು-

೧೩:ಮಲ್ಲಿಗೆಯ ಸುಗಂಧ-

೧೪:ಸಣ್ಣ ಮಳೆಯ ಹನಿ-

೧೫:ಹೆದರಿದ ಎದೆ ಬಡಿತ -

೧೬:ಹೊಳೆಯುವ ವಜ್ರ -

೧೭:ದೀನವಾಗಿ ಬೇಡುವುದು -

೧೮:ಜೋರಾಗಿ ಪಾತ್ರೆ ತಿಕ್ಕು -

೧೯:ಖಾಲಿ ಖಾಲಿ ಅನಿಸಿಕೆ -

೨೦:ತ್ವರಿತವಾದ ಕೆಲಸ -

೨೧:ಗರಗಸದ ಸದ್ದು -

೨೨:ಹೊಳೆಯುವ ಸೂರ್ಯ -

೨೩:ಹೊಳೆಯುವ ಚಿನ್ನ-

೨೪:ನಾಣ್ಯಗಳ ಸದ್ದು-

೨೫:ಬಿಸಿಲಿನ ತಾಪ -

೨೬:ಅಳುವುದು -

೨೭:ಬೆಳಗುವ ಹಣತೆ-

೨೮:ಚಕ್ಕುಲಿ ತಿನ್ನುವಸದ್ದು -

೨೯:ಮಗುವಿಗೆ ಮುತ್ತಿಡು -

೩೦:ಗೆಜ್ಜೆನಾದ -

೩೧:ನಗುವುದು -

೩೨:ತಿರುಗುವ ತಿಗರಿ -

೩೩:ಒದ್ದಾಡುವುದು -

೩೪:ಗಂಟೆಯನಾದ-

೩೫:ಹಲ್ಲುಕಡಿಯುವುದು - ​

Answers

Answered by asthachaturvedi9893
0

Answer:

ye itna badha question aap english me likte to answer aata bhi

Answered by Varya2
0

Answer:Please write in english.

Explanation:

Similar questions