Science, asked by ishwargouda172, 2 months ago

ಹಾರ್ಮೋನ್ ಗಳಿಗೆ ಸಂಬಂಧಿಸಿದ ಹಿಮ್ಮಾಹಿತಿ ವ್ಯವಸ್ಥೆ ಎಂದರೆನು?​

Answers

Answered by loknadamjinaga1044
0

Answer:

pdf

Submit

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಸಂಪುಟದ ಅನುಮೋದನೆ; ದೇಶದಲ್ಲಿ ಶಾಲೆ ಮತ್ತು ಉನ್ನತ ಶಿಕ್ಷಣದಲ್ಲಿ ಪರಿವರ್ತನೆಯ ಸುಧಾರಣೆಗಳಿಗೆ ದಾರಿ

Posted On: 29 JUL 2020 8:40PM by PIB Bengaluru

ಹೊಸ ನೀತಿಯು 2030 ರ ವೇಳೆಗೆ ಶಾಲಾ ಶಿಕ್ಷಣದಲ್ಲಿ ಶೇ.100 ಒಟ್ಟು ದಾಖಲಾತಿ ಅನುಪಾತ (ಜಿಇಆರ್‌) ದೊಂದಿಗೆ ಪೂರ್ವ ಶಾಲಾ ಹಂತದಿಂದ ಪ್ರೌಢಶಾಲಾ ಹಂತದವರೆಗೆ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವ ಗುರಿ ಹೊಂದಿದೆ

ರಾಷ್ಟ್ರೀಯ ಶಿಕ್ಷಣ ನೀತಿ 2020 ಶಾಲೆಯಿಂದ ಹೊರಗಿರುವ 2 ಕೋಟಿ ಮಕ್ಕಳನ್ನು ಮತ್ತೆ ಮುಖ್ಯ ವಾಹಿನಿಗೆ ತರುತ್ತದೆ

ಹೊಸ 5 + 3 + 3 + 4 ವ್ಯಾಸಂಗ ಕ್ರಮದೊಂದಿಗೆ 12 ವರ್ಷಗಳ ಶಾಲಾ ಶಿಕ್ಷಣ ಮತ್ತು 3 ವರ್ಷಗಳ ಅಂಗನವಾಡಿ/ ಪೂರ್ವ ಶಾಲಾ ಶಿಕ್ಷಣ

ತಳಹದಿಯ ಸಾಕ್ಷರತೆ ಮತ್ತು ಗಣಿತಜ್ಞತೆಗೆ ಒತ್ತು, ಶಾಲೆಗಳಲ್ಲಿ ಶೈಕ್ಷಣಿಕ, ಪಠ್ಯೇತರ, ವೃತ್ತಿಪರ ವಿಭಾಗಗಳ ನಡುವೆ ಕಟ್ಟುನಿಟ್ಟಿನ ಪ್ರತ್ಯೇಕತೆ ಇಲ್ಲ; 6 ನೇ ತರಗತಿಯಿಂದ ಇಂಟರ್ನ್‌ಶಿಪ್‌ನೊಂದಿಗೆ ವೃತ್ತಿ ಶಿಕ್ಷಣ ಪ್ರಾರಂಭವಾಗಲಿದೆ

ಕನಿಷ್ಠ 5 ನೇ ತರಗತಿಯವರೆಗೆ ಮಾತೃಭಾಷೆ/ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ

ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳ ಪ್ರಗತಿಯನ್ನು ಪತ್ತೆ ಮಾಡುವ ಸಮಗ್ರ ಪ್ರಗತಿ ಕಾರ್ಡ್‌ನೊಂದಿಗೆ ಮೌಲ್ಯಮಾಪನ ಸುಧಾರಣೆಗಳು

ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತ 2035 ರ ವೇಳೆಗೆ ಶೇ.50ಕ್ಕೆ ಹೆಚ್ಚಳ; ಉನ್ನತ ಶಿಕ್ಷಣದಲ್ಲಿ 3.5 ಕೋಟಿ ಸೀಟುಗಳ ಸೇರ್ಪಡೆ

ಉನ್ನತ ಶಿಕ್ಷಣ ವ್ಯಾಸಂಗದಲ್ಲಿ ವಿಷಯಗಳ ಆಯ್ಕೆಯಲ್ಲಿ ನಮ್ಯತೆ

ಸೂಕ್ತ ಪ್ರಮಾಣೀಕರಣದೊಂದಿಗೆ ಬಹು ಪ್ರವೇಶ/ ನಿರ್ಗಮನಕ್ಕೆ ಅನುಮತಿ

ಬಲವಾದ ಸಂಶೋಧನಾ ಸಂಸ್ಕೃತಿಯನ್ನು ಉತ್ತೇಜಿಸಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಸ್ಥಾಪನೆ

ಉನ್ನತ ಶಿಕ್ಷಣದಲ್ಲಿ ಲಘುವಾದ ಆದರೆ ಬಿಗಿಯಾದ ನಿಯಂತ್ರ; ವಿಭಿನ್ನ ಕಾರ್ಯಗಳಿಗಾಗಿ ನಾಲ್ಕು ಪ್ರತ್ಯೇಕ ಅಂಗಗಳನ್ನು ಹೊಂದಿರುವ ಏಕ ನಿಯಂತ್ರಕ ವ್ಯವಸ್ಥೆ

ಕಾಲೇಜುಗಳಿಗೆ ಶ್ರೇಣೀಕೃತ ಸ್ವಾಯತ್ತತೆಯೊಂದಿಗೆ 15 ವರ್ಷಗಳಲ್ಲಿ ಸಹವರ್ತಿ ವ್ಯವಸ್ಥೆಯನ್ನು ಹಂತಹಂತವಾಗಿ ತೆಗೆದುಹಾಕಲಾಗುವುದು

ಹೊಸ ಶಿಕ್ಷಣ ನೀತಿ 2020 ಸಮಾನತೆಯೊಂದಿಗೆ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುತ್ತದೆ; ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆಯನ್ನು ರಚಿಸಲಾಗುವುದು

ಹೊಸ ಶಿಕ್ಷಣ ನೀತಿಯು ಲಿಂಗ ಸೇರ್ಪಡೆ ನಿಧಿ, ಹಿಂದುಳಿದ ಪ್ರದೇಶಗಳು ಮತ್ತು ಗುಂಪುಗಳಿಗೆ ವಿಶೇಷ ಶಿಕ್ಷಣ ವಲಯಗಳನ್ನು ಸ್ಥಾಪಿಸಲು ಒತ್ತು ನೀಡುತ್ತದೆ

ಹೊಸ ನೀತಿಯು ಶಾಲೆಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬಹುಭಾಷಾ ಸಿದ್ಧಾಂತವನ್ನು ಉತ್ತೇಜಿಸುತ್ತದೆ; ಪಾಲಿ, ಪರ್ಷಿಯನ್ ಮತ್ತು ಪ್ರಾಕೃತ ರಾಷ್ಟ್ರೀಯ ಸಂಸ್ಥೆ, ಭಾರತೀಯ ಅನುವಾದ ಮತ್ತು ವ್ಯಾಖ್ಯಾನ ಸಂಸ್ಥೆ ಸ್ಥಾಪಿಸಲಾಗುವುದು

ಬಹುಭಾಷಾ ಸಿದ್ಧಾಂತದಲ್ಲಿ ಯಾವುದೇ ವಿದ್ಯಾರ್ಥಿಯ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಮೋದನೆ ನೀಡಿದೆ. ಇದು ಶಾಲೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದ, ಪರಿವರ್ತನೆಯ ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಇದು 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ ಮತ್ತು ಮೂವತ್ತನಾಲ್ಕು ವರ್ಷದಷ್ಟು ಹಳೆಯದಾದ 1986 ರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಪಿಇ) ಗೆ ಬದಲಿಯಾಗಿದೆ. ಲಭ್ಯತೆ, ಸಮಾನತೆ, ಗುಣಮಟ್ಟ, ಕೈಗೆಟುಕುವಿಕೆ ಮತ್ತು ಉತ್ತರದಾಯಿತ್ವದ ಅಡಿಪಾಯದ ಆಧಾರ ಸ್ತಂಭಗಳ ಮೇಲೆ ಈ ನೀತಿಯನ್ನು ರೂಪಿಸಲಾಗಿದೆ. 2030ಕ್ಕೆ ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿ ಮತ್ತು 21 ನೇ ಶತಮಾನದ ಅಗತ್ಯಗಳಿಗೆ ಸೂಕ್ತವಾದ ಮತ್ತು ಪ್ರತಿ ವಿದ್ಯಾರ್ಥಿಯ ವಿಶಿಷ್ಟ ಸಾಮರ್ಥ್ಯಗಳನ್ನು ಹೊರತೆಗೆಯುವ ಗುರಿಯನ್ನು ಇದು ಹೊಂದಿದೆ. ಶಾಲೆ ಮತ್ತು ಕಾಲೇಜು ಶಿಕ್ಷಣವನ್ನು ಹೆಚ್ಚು ಸಮಗ್ರ, ಹೊಂದಿಕೊಳ್ಳುವ, ಬಹುಶಿಸ್ತೀಯವನ್ನಾಗಿ ಮಾಡುವ ಮೂಲಕ ಭಾರತವನ್ನು ರೋಮಾಂಚಕ ಜ್ಞಾನ ಸಮಾಜ ಮತ್ತು ಜಾಗತಿಕ ಜ್ಞಾನದ ನಾಯಕನಾಗಿ ಪರಿವರ್ತಿಸುವ ಗುರಿಯನ್ನು ಈ ನೀತಿಯು ಹೊಂದಿದೆ.

ಪ್ರಮುಖ ಅಂಶಗಳು

ಶಾಲಾ ಶಿಕ್ಷಣ

ಶಾಲಾ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಸಾರ್ವತ್ರಿಕ ಪ್ರವೇಶವನ್ನು ಖಾತರಿಪಡಿಸುವುದು

ಹೊಸ ಶಿಕ್ಷಣ ನೀತಿ 2020 ಎಲ್ಲಾ ಹಂತಗಳಲ್ಲಿ -ಪೂರ್ವ ಶಾಲೆಯಿಂದ ಪ್ರೌಢಶಾಲೆಯವರೆಗೆ- ಶಾಲಾ ಶಿಕ್ಷಣಕ್ಕೆ ಸಾರ್ವತ್ರಿಕ ಪ್ರವೇಶವನ್ನು ಖಾತರಿಪಡಿಸುತ್ತದೆ. ಮೂಲಸೌಕರ್ಯ ಬೆಂಬಲ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ನಾವೀನ್ಯ ಶಿಕ್ಷಣ ಕೇಂದ್ರಗಳು, ವಿದ್ಯಾರ್ಥಿಗಳು ಮತ್ತು ಅವರ ಕಲಿಕೆಯ ಮಟ್ಟವನ್ನು ಪತ್ತೆಹಚ್ಚುವುದು, ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ ವಿಧಾನಗಳನ್ನು ಒಳಗೊಂಡ ಕಲಿಕೆಗೆ ಹಾದಿ ಸುಗಮಗೊಳಿಸುವುದು, ಶಾಲೆಗಳೊಂದಿಗೆ ಸಮಾಲೋಚಕರು ಅಥವಾ ಸುಶಿಕ್ಷಿತ ಸಾಮಾಜಿಕ ಕಾರ್ಯಕರ್ತರ ಸಹಯೋಗ, ಎನ್ಐಒಎಸ್ ಮತ್ತು ರಾಜ್ಯ ಮುಕ್ತ ಶಾಲೆಗಳ ಮೂಲಕ 3,5 ಮತ್ತು 8 ನೇ ತರಗತಿಗಳಿಗೆ ಮುಕ್ತ ಕಲಿಕೆ, 10 ಮತ್ತು 12 ನೇ ತರಗತಿಗೆ ಸಮಾನವಾದ ಪ್ರೌಢಶಿಕ್ಷಣ ಶಿಕ್ಷಣ ಕಾರ್ಯಕ್ರಮಗಳು, ವೃತ್ತಿ ಶಿಕ್ಷಣ, ವಯಸ್ಕರ ಸಾಕ್ಷರತೆ ಮತ್ತು ಜೀವನ ಪುಷ್ಟೀಕರಣ ಕಾರ್ಯಕ್ರಮಗಳು ಇದನ್ನು ಸಾಧಿಸುವ ಕೆಲವು ಉದ್ದೇಶಿತ ಮಾರ್ಗಗಳಾಗಿವೆ. ಎನ್‌ಇಪಿ 2020 ರ ಅಡಿಯಲ್ಲಿ ಶಾಲೆಯಿಂದ ಹೊರಗಿರುವ ಸುಮಾರು 2 ಕೋಟಿ ಮಕ್ಕಳನ್ನು ಮತ್ತೆ ಮುಖ್ಯ ವಾಹಿನಿಗೆ ತರಲಾಗುವುದು.

ಹೊಸ ವ್ಯಾಸಂಗ ಕ್ರಮ ಮತ್ತು ಕಲಿಕಾ ರಚನೆಯೊಂದಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ

ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ, ಶಾಲಾ ವ್ಯಾಸಂಗ ಕ್ರಮದ 10 + 2 ರಚನೆಯನ್ನು 3-8, 8-11, 11-14 ಮತ್ತು 14- 18 ವಯಸ್ಸಿನವರಿಗೆ ಅನುಗುಣವಾದ 5 + 3 + 3 + 4 ವ್ಯಾಸಂಗ ರಚನೆಯಿಂದ ಬದಲಾಯಿಸಲಾಗುವುದು. ಇದು ಇಲ್ಲಿಯವರೆಗೆ ಸೇರಿರದ 3-6 ವರ್ಷ ವಯಸ್ಸಿನವರನ್ನು ಶಾಲಾ ಪಠ್ಯಕ್ರಮದ ಅಡಿಯಲ್ಲಿ ತರಲಿದೆ, ಇದು ಮಗುವಿನ ಮಾನಸಿಕ ಸಾಮರ್ಥ್ಯದ ಅಭಿವೃದ್ಧಿಯ ನಿರ್ಣಾಯಕ ಹಂತವೆಂದು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಹೊಸ ವ್ಯವಸ್ಥೆಯು ಮೂರು ವರ್ಷಗಳ ಅಂಗನವಾಡಿ / ಪೂರ್ವ ಶಾಲಾ ಶಿಕ್ಷಣದೊಂದಿಗೆ 12 ವರ್ಷಗಳ ಶಾಲಾ ಶಿಕ್ಷಣವನ್ನು ಹೊಂದಿರುತ್ತದೆ.

ಎನ್‌ಸಿಇಆರ್‌ಟಿ 8 ವರ್ಷ ವಯಸ್ಸಿನ ಮಕ್ಕಳಿಗೆ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಮತ್ತು ಕಲಿಕಾ ಚೌಕಟ್ಟನ್ನು (ಎನ್‌ಸಿಪಿಎಫ್‌ಇಸಿಇ) ಅಭಿವೃದ್ಧಿಪಡಿಸುತ್ತದೆ. ಇಸಿಸಿಇ ಕಲಿಕೆ ಮತ್ತು ಪಠ್ಯಕ್ರಮದಲ್ಲಿ ತರಬೇತಿ ಹೊಂದಿರುವ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಮಿಕರನ್ನು ಹೊಂದಿರುವ ಅಂಗನವಾಡಿಗಳು ಮತ್ತು ಪೂರ್ವ ಶಾಲೆಗಳು ಸೇರಿದಂತೆ ಗಮನಾರ್ಹವಾಗಿ ವಿಸ್ತರಿಸಿದ ಮತ್ತು ಬಲಪಡಿಸಿದ ಸಂಸ್ಥೆಗಳ ಮೂಲಕ ಇಸಿಸಿಇ ಅನ್ನು ವಿತರಿಸಲಾಗುವುದು. ಇಸಿಸಿಇ ಯೋಜನೆ ಮತ್ತು ಅನುಷ್ಠಾನವನ್ನು ಮಾನವ ಸಂಪನ್ಮೂಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ಎಚ್‌ಎಫ್‌ಡಬ್ಲ್ಯು) ಮತ್ತು ಬುಡಕಟ್ಟು ವ್ಯವಹಾರ ಸಚಿವಾಲಯಗಳು ಜಂಟಿಯಾಗಿ ಮಾಡುತ್ತವೆ.

Similar questions