India Languages, asked by sahanareddyreddy003, 2 months ago

ಮಾನವನ ಅಭಿವೃದ್ಧಿ ಸೂಚ್ಯಂಕವನ್ನು ಹೇಗೆ ಲೆಕ್ಕ ಹಕ್ಕುತಿರಿ?​

Answers

Answered by Anonymous
3

Answer:

ಈ ಕೆಳಕಂಡ ಮೂರು ಸೂಚಿಗಳ ಮೂಲಕ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಲೆಕ್ಕ ಹಾಕಬಹುದು.

★ನಿರೀಕ್ಷಿತ ಜೀವಿತಾವಧಿ

★ಶೈಕ್ಷಣಿಕ ಸಾಧನೆ

★ತಲಾದಾಯ

Similar questions