Science, asked by palayyapalayya725, 7 hours ago

ಸಾರರಿಕ್ತಗೊಳಿಸುವಿಕೆ ಎಂದರೇನು​

Answers

Answered by anchitsingh40
0

Answer:

ರಕ್ತದಲ್ಲಿನ ಸಕ್ಕರೆಯ ಸಾಂದ್ರೀಕರಣ ಅಥವಾ ರಕ್ತದಲ್ಲಿನ ಗ್ಲುಕೊಸ್ ಮಟ್ಟ ವೆಂದರೆ, ಮಾನವ ಅಥವಾ ಪ್ರಾಣಿಗಳ ರಕ್ತದಲ್ಲಿ ಇರುವಗ್ಲುಕೋಸ್(ಸಕ್ಕರೆ)ನ ಪ್ರಮಾಣ. ಸಾಧಾರಣವಾಗಿ, ಸಸ್ತನಿಗಳ ದೇಹವು ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು 3.6 ರಿಂದ 5.8 mM (mmol/L) ನಡುವೆ ಒಂದು ಉಲ್ಲೇಖಿತ ವ್ಯಾಪ್ತಿಯಲ್ಲಿ ಕಾಯ್ದುಕೊಳ್ಳುತ್ತದೆ. ಇದನ್ನು ಮೆಟಬಾಲಿಕ್ (ಜೀವರಾಸಾಯನಿಕ ಕ್ರಿಯೆ) ಸಂತುಲನದ ಒಂದು ಭಾಗವಾಗಿ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.

ಮನುಷ್ಯರು ದಿನನಿತ್ಯದಲ್ಲಿ ಮೂರು ಬಾರಿ ತೆಗೆದುಕೊಳ್ಳುವ ಆಹಾರದಲ್ಲಿ ಉಂಟಾಗುವ ರಕ್ತದಲ್ಲಿನ ಸಕ್ಕರೆ(ಕೆಂಪು)ಯ ಏರಿಳಿತ ಹಾಗು ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಹಾರ್ಮೋನ್ ಇನ್ಸುಲಿನ್(ನೀಲಿ).ಆಹಾರದಲ್ಲಿ ಅಧಿಕ ಸಕ್ಕರೆಯ ಪ್ರಮಾಣದ ವಿರುದ್ಧ ಅಧಿಕ ಪಿಷ್ಟವುಳ್ಳ ಆಹಾರದ ಸೇವನೆಯಿಂದ ಉಂಟಾಗುವ ಪರಿಣಾಮದ ಬಗ್ಗೆ ಗಮನಸೆಳೆಯಲಾಗಿದೆ.

ದೇಹದ ಜೀವಕೋಶಗಳಿಗೆ, ಗ್ಲುಕೋಸ್ ಮುಖ್ಯವಾಗಿಶಕ್ತಿಯ ಮೂಲ, ಲಿಪಿಡ್ ಗಳು(ಮೇದಸ್ಸು)(ಕೊಬ್ಬು ಹಾಗು ಎಣ್ಣೆಯ ರೂಪದಲ್ಲಿ) ಪ್ರಾಥಮಿಕವಾಗಿ ಒಂದು ಸಾಂದ್ರೀಕೃತ ಶಕ್ತಿಯ ಸಂಗ್ರಹ. ಇದು ಕರುಳು ಅಥವಾ ಪಿತ್ತಜನಕಾಂಗದಿಂದ ದೇಹದ ಜೀವಕೋಶಗಳಿಗೆ ರಕ್ತಪರಿಚಲನೆಯ ಮೂಲಕ ವರ್ಗಾವಣೆಯಾಗುತ್ತದೆ. ಇದನ್ನು ದೇಹದ ಜೀವಕೋಶಗಳು, ಸಾಧಾರಣವಾಗಿ ದೇಹವು ಉತ್ಪಾದಿಸುವ ಹಾರ್ಮೋನ್ ಇನ್ಸುಲಿನ್ ನ ಮಧ್ಯಸ್ಥಿಕೆಯೊಂದಿಗೆ ಹೀರಿಕೊಳ್ಳುತ್ತವೆ.

ಸಾಧಾರಣವಾಗಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಮಾನವರಲ್ಲಿ ಸರಾಸರಿ 4 mM (4 mmol/L ಅಥವಾ 72 mg/dL) ನಷ್ಟಿರುತ್ತದೆ. ಆದಾಗ್ಯೂ, ಹಗಲಿನಲ್ಲಿ ಗ್ಲುಕೋಸ್ ನ ಪ್ರಮಾಣವು ಏರುಪೇರಾಗುತ್ತದೆ. ಇದು ಊಟವಾದ ಒಂದು ಅಥವಾ ಎರಡು ಗಂಟೆಗಳ ನಂತರ ಕೆಲವು ಗ್ರಾಂಗಳಷ್ಟು ಹೆಚ್ಚಾಗುತ್ತದೆ. ಇದಲ್ಲದೆ ಹಗಲಿನಲ್ಲಿ ಮೊದಲ ಆಹಾರವನ್ನು ತೆಗೆದುಕೊಳ್ಳುವ ಮೊದಲು ಸಾಮಾನ್ಯವಾಗಿ ಕಡಿಮೆ ಇರುತ್ತದೆ (ಇದನ್ನು "ನಿರಾಹಾರ ಮಟ್ಟ" ಎಂದು ಹೆಸರಿಸಲಾಗಿದೆ).

ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಧಾರಣ ಮಟ್ಟಕ್ಕಿಂತ ಜಾಸ್ತಿಯಿದ್ದರೆ, ಈ ಪರಿಸ್ಥಿತಿಯು ವೈದ್ಯಕೀಯ ಪರಿಸ್ಥಿತಿಯನ್ನು ಸೂಚಿಸುತ್ತದೆ. ಒಂದು ಸತತವಾದ ಅಧಿಕ ಪ್ರಮಾಣವನ್ನು ಹೈಪರ್ ಗ್ಲೈಸೆಮಿಯ(ರಕ್ತದಲ್ಲಿನ ಅಧಿಕ ಸಕ್ಕರೆಯ ಅಂಶ) ಎಂದು ಹಾಗು ಕಡಿಮೆ ಪ್ರಮಾಣವಿದ್ದರೆ ಅದನ್ನು ಹೈಪೋ ಗ್ಲೈಸೆಮಿಯ(ರಕ್ತದಲ್ಲಿ ಸಕ್ಕರೆಯ ಕೊರತೆ) ಎಂದು ಸೂಚಿಸಲಾಗುತ್ತದೆ. ಡಯಾಬಿಟಿಸ್ ಮೆಲ್ಲಿಟಸ್ ಯಾವುದೇ ಹಲವಾರು ಕಾರಣಗಳಿಂದ ಉಂಟಾಗುವ ಸತತ ಹೈಪರ್ ಗ್ಲೈಸೆಮಿಯದ ಲಕ್ಷಣವನ್ನು ಹೊಂದಿರುತ್ತದೆ. ಇದಲ್ಲದೆ ರಕ್ತದಲ್ಲಿ ಸಕ್ಕರೆಯ ನಿಯಂತ್ರಣದ ವಿಫಲತೆಗೆ ಸಂಬಂಧಿಸಿದಂತೆ ಉಂಟಾಗುವ ಅತ್ಯಂತ ಪ್ರಮುಖ ಕಾಯಿಲೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ತಾತ್ಕಾಲಿಕವಾಗಿ ಏರಿಕೆಯಾಗಲು ತೀವ್ರತರವಾದ ಒತ್ತಡ, ಉದಾಹರಣೆಗೆ ದೈಹಿಕ-ಹಾನಿ, ಪಾರ್ಶ್ವವಾಯು, ಹೃದಯಾಘಾತ, ಅಥವಾ ಶಸ್ತ್ರಚಿಕಿತ್ಸೆ; ಹಾಗು ಅಸ್ವಸ್ಥತೆಯಿಂದ ಉಂಟಾದ ಪರಿಣಾಮಗಳು. ಮದ್ಯಸಾರವು, ರಕ್ತದಲ್ಲಿನ ಸಕ್ಕರೆಗೆ ಪ್ರಾರಂಭಿಕ ಹೆಚ್ಚಳವನ್ನು ಉಂಟುಮಾಡಿದ ನಂತರ, ಅದು ರಕ್ತದಲ್ಲಿನ ಸಕ್ಕರೆಯ ಕುಸಿತಕ್ಕೆ ಕಾರಣವಾಗುತ್ತದೆ. ಇದಲ್ಲದೆ, ಕೆಲವು ಮಾದಕ ವಸ್ತುಗಳು ಗ್ಲುಕೋಸ್ ಮಟ್ಟವನ್ನು ಅಧಿಕಗೊಳಿಸಬಹುದು ಅಥವಾ ಕಡಿಮೆ ಮಾಡಬಹುದು.

Explanation:

please mark me as brainliest

Similar questions