ಕಾಲಿಗೆ ಬುದ್ಧಿ ಹೇಳು ಸ್ವಂತ ವಾಕ್ಯ ಬರೆಯಿರಿ
Answers
Answered by
19
Answer:
, ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ಬರೆಯಿರಿ, ... ಬರಬೇಕು ಹಾಗೂ ಕಾಲಿಗೆ ಹಾಕಿದ ಬೂಟುಗಳನ್ನು ... ಉದ್ಧರಿಸು- ಹೇಳು, ಹೊರಗೆಡಹು ..
Answered by
0
ನಾನು ಹಾವನ್ನು ಕಂಡ ಕೂಡಲೇ ಕಾಲಿಗೆ ಬುದ್ಧಿ ಹೇಳಿ ಓಟ ಕಿತ್ತೆನು.
- ಒಂದು ಭಾಷೆಯನ್ನಾಡುವ ಜನ ಅವರವರ ನಿತ್ಯ ಉಪಯೋಗದಲ್ಲಿ ಹಿಂದೆ ತಾವು ಹೇಳಿರದ, ಮತ್ತೊಬ್ಬ ಹೇಳಿದುದನ್ನು ಕೇಳಿರದ ಎಷ್ಟೋ ಹೊಸ ಮಾತುಗಳನ್ನು ಪ್ರಯೋಗಿಸಲು ಶಕ್ತರು.
- ನುಡಿಗಟ್ಟುಗಳನ್ನು ರಚನಾ ಸಾಮ್ಯದಿಂದ ಹೋಲುತ್ತವಾದರೂ ಎರಡಕ್ಕೂ ವ್ಯತ್ಯಾಸ ಉಂಟು.
- ಮೂಲ ಸಾಮಗ್ರಿಯಿಂದ ಹೊಸದೊಂದನ್ನು ಸೃಷ್ಟಿ ಮಾಡುವ ಗುಣ ಎರಡಕ್ಕೂ ಸಾಮಾನ್ಯವಾಗಿದೆ.
- ಆದರೂ ಸಹ ತದ್ಧಿತಗಳೂ ನುಡಿಗಟ್ಟುಗಳೂ ಬೇರೆ ಬೇರೆ.
- ತದ್ಧಿತ ಪ್ರತ್ಯಯಗಳಿಂದ ಹಲವು ಪದಗಳನ್ನು ರಚಿಸಬಹುದು.
- ಅವೆಲ್ಲ ನಿಶ್ಚಯವಾಗಿ ವ್ಯಾಕರಣದ ಪೂರ್ವನಿಯಮವನ್ನು ಅನುಸರಿಸಿರುವುವು.
- ಬಹುರೂಪ ರಚನಾ ಸಾಮರ್ಥ್ಯ ನುಡಿಗಟ್ಟುಗಳಿಗಿಲ್ಲ.
- ಅವುಗಳ ಸಂದರ್ಭ ವಿಶಿಷ್ಟವಾದದು. ನುಡಿಗಟ್ಟುಗಳಿಗೆ ಜನನ ಮತ್ತು ಮರಣ ಎರಡೂ ಇರುವುದರಿಂದ, ಬಹುಮಟ್ಟಿಗೆ ಅಲ್ಪಾಯುಗಳಾದರೂ ಕೆಲವು ಆಕರ್ಷಕವಾಗಿ ಇರುವುದರಿಂದ ಬಹು ಕಾಲ ಬಳಕೆಯಲ್ಲಿ ನಿಲ್ಲಬಹುದು.
- ಯಾವುದಾದರೂ ವಿಶಿಷ್ಟ ಸಂದರ್ಭದಲ್ಲಿ ಅದು ಉಂಟಾಗಿ ಅದೇ ಸಂಧರ್ಭ ಬರುವಲ್ಲೆಲ್ಲ ಅದೇ ಪ್ರಯೋಗವಾಗುವುದೇ ಅದು ನುಡಿಗಟ್ಟು.ಉದಾಹರಣೆ: ಕಣ್ಣಿಗೆ ಬೀಳು, ಎಕ್ಕಹುಟ್ಟಿಹೋಯಿತು, ಕಣ್ಣು ಬಂತು, ಬಾಲಬಿಚ್ಚು,, ಬೆಟ್ಟುಮಡಿಸು ನಿದ್ದೆಕೊರೆ, ಹೊಟ್ಟುಕುಟ್ಟು, ಸತ್ತು ಸುಣ್ಣವಾಗು, ತೋಟದೂರ, ಮೀಸೆ ಮಣ್ಣಾಗು,ಟೋಪಿ ಹಾಕು, ಬೇಳೆಬೇಯೊಲ್ಲ, ಮೊದಲಾದವು ಹೊಸಗನ್ನಡದಲ್ಲಿ ಬೆಳಕಿಗೆ ಬಂದಿರುವ ನುಡಿಗಟ್ಟುಗಳು.
#SPJ3
Similar questions
Math,
1 month ago
Social Sciences,
2 months ago
Math,
10 months ago
English,
10 months ago
English,
10 months ago