History, asked by shwetasuryavanshi182, 2 months ago

ದ್ರೋಣಾಚರ್ಯರು ಏಕಲವ್ಯನಿಗೆ ಶಸ್ತ್ರಾಭ್ಯಾಸ ಕಲಿಸಲು ಒಪ್ಪುವುದಿಲ್ಲ ಕಾರಣ​

Answers

Answered by pallavinalakar
0

Answer:

ಮಹಾಭಾರತ ಮಹಾಕಾವ್ಯದಲ್ಲಿ ಏಕಲವ್ಯ ನಿಷಾದ ಕುಲ ಅಂದರೆ ಈಗಿನ ವಾಲ್ಮೀಕಿ ಅಥವಾ ಬೇಡ ಪಂಗಡದ ರಾಜಕುಮಾರ. ಇವನು ದ್ರೋಣಾಚಾರ್ಯರ ನಿರಾಕರಣೆಯ ಹೊರತಾಗಿಯೂ ಶಸ್ತ್ರಭ್ಯಾಸದಲ್ಲಿ, ಅರ್ಜುನನಷ್ಟೇ ಕೌಶಲ್ಯ ಹೊಂದಿದ್ದನು

Answered by nanduteradale
1

Answer:

ಆತನು ಜಾತಿಯ ಆಧಾರದ ಮೇಲೆ ಆತನಿಗೆ ವಿದ್ಯೆ ಕಲಿಸಲು ಆಗಲಿಲ್ಲ & ಆತ ಕ್ಷತ್ರಿಯ ಅಲ್ಲ

Similar questions