ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು "ಆತ್ಮಕಥೆ" ಯಾವುದು?
Answers
Answered by
3
Answer:
ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು "ಆತ್ಮಕಥೆಯ ಹೆಸರು
ಮೆಮೊರಿಸ್ ಆಫ್ ಮೈ ವರ್ಕಿಂಗ್ ಲೈಫ್ .
ಧನ್ಯವಾದ
Answered by
2
ಭಾರತ ಕಂಡ ಅತ್ಯಂತ ಧೀಮಂತ, ಬುದ್ಧಿವಂತ ಇಂಜಿನಿಯರ್ ಎಂದು ಖ್ಯಾತರಾದವರು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಸರ್ ಎಂವಿ ಅವರನ್ನು ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಲಾಲ್ ಬಾಗಿನಲ್ಲಿ ಸಾಕ್ಷಾತ್ ಕಂಡು, ಅವರ ಮಾತುಗಳನ್ನು ಕೇಳಿದ ಐತಿಹಾಸಿಕ ಕ್ಷಣಗಳನ್ನು ಲೇಖಕರು ಇಲ್ಲಿ ಮೆಲುಕು ಹಾಕಿದ್ದಾರೆ. ವಿಶ್ವೇಶ್ವರಯ್ಯನವರ 157ನೇ ಜನ್ಮದಿನೋತ್ಸವ (ಜನನ : ಸೆಪ್ಟೆಂಬರ್ 15, 1860)ನಿಮಿತ್ತ ಇದು ಒನ್ಇಂಡಿಯಾ ಕನ್ನಡ ಸಾದರಪಡಿಸುತ್ತಿರುವ ವಿಶೇಷ ಲೇಖನ, ಪ್ರಕಟವಾಗಿದ್ದು 2012ರಲ್ಲಿ - ಸಂಪಾದಕ.
ಅದೊಂದು ಅಪರೂಪದ ದಿನ. ಅದೊಂದು ಅದ್ಭುತ ಕ್ಷಣ. ಹದಿಹರೆಯದ ನನ್ನ ಪಾಲಿಗೆ ಅನಿರೀಕ್ಷಿತ ದರ್ಶನ ಭಾಗ್ಯ. ದೂರದ ಅಮೆರಿಕಾದಲ್ಲಿ ಕುಳಿತು ಈಗ ನೆನೆದರೆ, ಐವತ್ತು ವರ್ಷಗಳ ಹಿಂದಿನ ಆ ಸಮಾರಂಭದ ಸುವರ್ಣ ಸ್ಮೃತಿ ಸಂಭ್ರಮ.
Similar questions