“ಚೆನ್ನಾಗಿ' ಪದವು ಅವ್ಯಯದ ಈ ಗುಂಪಿಗೆ ಸೇರುತ್ತದೆ :
ಎ. ಸಾಮಾನ್ಯಾವ್ಯಯ
ಬಿ. ಭಾವಸೂಚಕಾವ್ಯಯ
ಸಿ. ಅನುಕರಣಾವ್ಯಯ
ಡಿ. ಕೃದಂತಾವ್ಯಯ
Answers
Answered by
3
Answer:
ಎ. ಸಾಮಾನ್ಯಾವ್ಯಯ
ಚೆನ್ನಾಗಿ ಇದು ಸಾಮಾನ್ಯಾವ್ಯಯ
Similar questions