ನೀಚನಿಗೆ ಮಾಡಿದ ಉಪಕಾರ ಹಾವಿಗೆ ಹಾಲೆರೆದಂತೆ ಅಲಂಕಾರ
Answers
Answered by
5
Answer:
ಉಪಮೇಯ:ನೀಚನಿಗೆ ಮಾಡಿದ ಉಪಕಾರ
ಉಪಮಾನ: ಹಾವಿಗೆ ಎರೆದ ಹಾಲು
ವಾಚಕ ಪದ:ಅಂತೆ
ಅಲಂಕಾರ: ಉಪಮಾಲಂಕಾರ
ಸಮನ್ವಯ: ಉಪಮೇಯವಾದ ನೀಚನಿಗೆ ಮಾಡಿದ ಉಪಕಾರವನ್ನು ಉಪಮಾನ ಹಾವಿಗೆ ಎರೆದ ಹಾಲು ಗೆ ವಾಚಕ ಪದ ಅಂತೆ ಸೇರಿಸಿ ಹೊಲಿಸಿ ವರ್ಣಿಸಲಾಗಿದೆ.
ಲಕ್ಷ್ಮಣ: ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಉಪಮಾಲಂಕರ ಎನ್ನುವರು
Similar questions
Social Sciences,
1 month ago
Math,
2 months ago
English,
9 months ago
Math,
9 months ago
Biology,
9 months ago