English, asked by sureshuppar75, 2 months ago

ಒಬ್ಬ ಲಾರಿ ಡ್ರೈವರ್ ಗೆ ಟ್ರಾಫಿಕ್ ಪೊಲೀಸ್ ತಡೆದು ಲಾರಿಯಲ್ಲಿ ಏನ್ ಲೋಡ್ ಇದೆ ಅಂತ ಕೇಳುತ್ತಾನೆ ಅದೇ ಸಮಯಕ್ಕೆ ಇನ್ನೊಬ್ಬ ವ್ಯಕ್ತಿ ಲಾರಿ ಡ್ರೈವರ್ ನನಗೆ ಮುಂದಿನ ಸ್ಟಾಪ್ ವರೆಗೂ ಡ್ರಾಪ್ ಕೊಡ್ತೀರಾ ಅಂತ ಕೇಳ್ತಾನೆ ಇವೆರಡಕ್ಕೂ ಲಾರಿ ಡ್ರೈವರ್ ಒಂದೇ ಉತ್ತರ ಕೊಡುತ್ತಾನೆ ಉತ್ತರ ಏನು​

Answers

Answered by manteshhk67
0

Answer:

ಹತ್ತಿ

Explanation:

ಡ್ರಾಪ್ ಕೇಳುವನಿಗೆ ಹತ್ತಿ

ಪೊಲೀಸ ಗೆ ಹತ್ತಿ ಚೆಕ್ ಮಾಡಕೊಳ್ಳಿ

so both are answer is climb(ಹತ್ತಿ)

Similar questions