India Languages, asked by swethanataraj26, 1 month ago

', ಅಲ್ಪಪ್ರಾಣ ಮತ್ತು ಮಹಾಪ್ರಾಣ ಎಂದರೇನು? ವಿಂಗಡಿಸಿ ಬರೆಯಿರಿ,​

Answers

Answered by bhuvaneshwariks81
34

Answer:

ಅಲ್ಪಪ್ರಾಣ :-

ಈ ವರ್ಗಾಕ್ಷರಗಳಲ್ಲಿ ಪ್ರತಿ ವರ್ಗದ ಪ್ರಥಮ, ತೃತೀಯ ವರ್ಗದ ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್ ಅಕ್ಷರಗಳನ್ನು ‘ಅಲ್ಪಪ್ರಾಣ’ ಅಥವಾ ಸರಳವೆಂದು ಕರೆಯುತ್ತಾರೆ. ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು.

ಕ, ಚ, ಟ, ತ, ಪ, ಗ, ಜ, ಡ, ದ, ಬ.

ಮಹಾಪ್ರಾಣ :-

ದ್ವಿತೀಯಾ, ಚತುರ್ಥ ವರ್ಗದ ಖ್ , ಛ್ , ಠ್ , ಥ್, ಫ್, ಘ್ , ಝ್ , ಢ್ , ಧ್ , ಭ್ ಅಕ್ಷರಗಳನ್ನು ‘ಮಹಾಪ್ರಾಣ ಅಕ್ಷರ’ ಅಥವಾ ಪರುಷಾಕ್ಷರವೆಂದು ಕರೆಯುತ್ತಾರೆ. ನಿಟ್ಟುಸಿರಿನೊಂದಿಗೆ ನಾಭಿಮೂಲದಿಂದ ಉಚ್ಚರಿಸುವ ವ್ಯಂಜನಗಳು ಮಹಾಪ್ರಾಣ ಅಕ್ಷರಗಳು.

ಖ, ಛ, ಠ, ಥ, ಫ, ಘ, ಝ, ಢ, ಧ, ಭ.

Explanation:

5 ⭐️ ❤

ಬ್ರಿಲಿಯಂಟ್ ಎಂದು ನಮೋದಿಸಿ

Answered by kushalvasu19
2

ಅಲ್ಪ ಪ್ರಾಣ ಅಕ್ಷರಗಳು

ಕ, ಚ, ಟ, ತ, ಪ, ಗ, ಜ, ಡ, ದ, ಬ.

ಮಹಾ ಪ್ರಾಣ ಅಕ್ಷರಗಳು

ಖ, ಛ,

Similar questions