ಮಾನವನು ಅತೀ ಸುಲಭವಾಗಿ ಪಡೆದುಕೊಳ್ಳುವ ವಿಟಮಿನ್ ಯಾವುಧು??
Answers
Answered by
15
ಮಾನವನು ಅತೀ ಸುಲಭವಾಗಿ ಪಡೆದುಕೊಳ್ಳುವ ವಿಟಮಿನ್ ಸಿ
ವಿಟಮಿನ್ ಸಿ ಇರುವ ಪದಾರ್ಥಗಳು
ಕಿತ್ತಲೆ ಹಣ್ಣಿನ ರಸ
ಪೇರಳೆ ಹಣ್ಣು
ಸೀಬೆ ಹಣ್ಣು
ಕೀವಿ ಹಣ್ಣು
ಕೋಸು ಗಡ್ಡೆ
Similar questions