ದ್ವಿ ಪ್ರಭುತ್ವ ಪದ್ದತಿಯನ್ನು ಜಾರಿಗೆ ತಂದು ಬಂಗಾಲದಲ್ಲ ಬ್ರಿಟಿಷ್ರಲ್ಲಿ ತಮ್ಮ ವಾಣಿಜ್ಯ ಹಿತಶಕ್ತಿಯನ್ನು ಕಾಪಾಡಿಕುಂದ್ರು ಹೇಗೆ
Answers
Answered by
5
Answer:
★ರಾಬರ್ಟ್ ಕ್ಲೈವ್ ನು ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದನು.
★ಈ ಪದ್ಧತಿಯಂತೆ ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದ್ದರು.
★ಆದರೆ ನವಾಬನು ಆಡಳಿತ,ನ್ಯಾಯ,ಮೊದಲಾದ ಕಾರ್ಯ ನಿರ್ವಹಿಸುತ್ತಿದ್ದರು.
★ಈ ರೀತಿ ದ್ವಿ ಪ್ರಭುತ್ವ ಪದ್ದತಿಯನ್ನು ಜಾರಿಗೆ ತಂದು ಬಂಗಾಲದಲ್ಲ ಬ್ರಿಟಿಷ್ರಲ್ಲಿ ತಮ್ಮ ವಾಣಿಜ್ಯ ಹಿತಶಕ್ತಿಯನ್ನು ಕಾಪಾಡಿಕೊಂಡರು.
Similar questions
Chemistry,
1 month ago
English,
2 months ago
Psychology,
10 months ago
Computer Science,
10 months ago