Social Sciences, asked by dhanudhanu6559, 2 months ago

ಬ್ರಿಟಿಷ್ -ಈಸ್ಟ್ -ಇಂಡಿಯಾ ಕಂಪನಿಗೆ 'ದಸ್ತಕ್' ಅಧಿಕಾರವನ್ನು ನೀಡಿದವರು​

Answers

Answered by Shreyaharsh4261
5

ಸಮಾಜ ವಿಜ್ಞಾನವು ಶೈಕ್ಷಣಿಕ ಅಧ್ಯಾಯನದ ಒಂದು ವರ್ಗವಾಗಿದ್ದು, ಸಮಾಜಕ್ಕೆ ಸಂಬಂಧಿಸಿದೆ ಮತ್ತು ಸಮಾಜದೊಳಗಿನ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಸಮಾಜ ವಿಜ್ಞಾನವು ಅನೇಕ ಶಾಖೆಗಳನ್ನು ಹೊಂದಿದೆ. ಸಮಾಜ ವಿಜ್ಞಾನವು ಈ ಕೆಳಗಿನವುಗಳನ್ನು ಒಳಗೊಂಡಿದ್ದು, ಆದರೆ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ: ಮಾನವಶಾಸ್ತ್ರ, ಪುರಾತತ್ವ, ಸಂವಹನ ಅಧ್ಯಯನಗಳು, ಅರ್ಥಶಾಸ್ತ್ರ, ಇತಿಹಾಸ, ಸಂಗೀತಶಾಸ್ತ್ರ, ಮಾನವ ಭೌಗೋಳಿಕತೆ, ನ್ಯಾಯಶಾಸ್ತ್ರ, ಭಾಷಾಶಾಸ್ತ್ರ, ರಾಜ್ಯಶಾಸ್ತ್ರ , ಮನೋವಿಜ್ಞಾನ, ಸಾರ್ವಜನಿಕ ಆರೋಗ್ಯ ಮತ್ತು ಸಮಾಜಶಾಸ್ತ್ರ . 19 ನೇ ಶತಮಾನದಲ್ಲಿ ಸ್ಥಾಪಿಸಲಾದ ಮೂಲ "ಸಮಾಜದ ವಿಜ್ಞಾನ" ಎಂಬ ಪದವನ್ನು ಸಮಾಜಶಾಸ್ತ್ರ ಕ್ಷೇತ್ರವನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲು ಕೆಲವೊಮ್ಮೆ ಬಳಸಲಾಗುತಿತ್ತು. ಸಮಾಜ ವಿಜ್ಞಾನಗಳಲ್ಲಿನ ಉಪ-ವಿಭಾಗಗಳ ಹೆಚ್ಚು ವಿವರವಾದ ಪಟ್ಟಿಗಾಗಿ ನೋಡಿ: ಸಮಾಜ ವಿಜ್ಞಾನದ ರೂಪುರೇಷೆ .

Similar questions