India Languages, asked by SakethGuru9755, 2 months ago

೩ ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ.ಆ ""ಒಳಗಿನ ಮಂದಿ ಗುಂಡು ಹೊಡಿದರೋ ಮುಂಗಾರಿ ಸಿಡಿಲ ಸಿದ್ದಾಂಗ""​

Answers

Answered by Anonymous
98

ಉತ್ತರ:

ಉಪಮೇಯ : ಒಳಗಿನ ಮಂದಿ ಹೊಡೆಸಿದ ಗುಂಡು

ಉಪಮಾನ : ಮುಂಗಾರಿನ ಸಿಡಿಲು

ಉಪಮಾವಾಚಕ : ಹಾಂಗ (ಹಾಗೆ)

ಸಮಾನಧರ್ಮ : ಸಿಡಿಯುವುದು

ಅಲಂಕಾರ : ಉಪಮಾಲಂಕಾರ

ಸಮನ್ವಯ : ಉಪಮೇಯವಾದ ಒಳಗಿನ ಮಂದಿ ಹೊಡೆಸಿದ ಗುಂಡನ್ನು ಉಪಮಾನವಾದ ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

╔═══════════════╗

  ಧನ್ಯವಾದಗಳು...

╚═══════════════╝

Answered by Anonymous
33
  • ಅಲಂಕಾರ : ಉಪಮಾಲಂಕಾರ
  • ಸಮನ್ವಯ: ಉಪಮೇಯವಾದ ಒಳಗಿನ ಮಂದಿ ಹೊಡೆಸಿದ ಗುಂಡನ್ನು ಉಪಮಾನವಾದ ಮುಂಗಾರಿನ ಸಿಡಿಲು ಸಿಡಿಯುವುದಕ್ಕೆ ಹೋಲಿಸಿ ವರ್ಣಿಸಿರುವುದರಿಂದ ಇದು ಉಪಮಾಲಂಕಾರವಾಗಿದೆ.

ಕನ್ನಡತಿ

Similar questions
Math, 9 months ago