India Languages, asked by girishhegde5716, 5 hours ago

ಮನೆಯಲ್ಲಿ ಕೂತು ಬೋರಾಗುತ್ತಿದೆಯೇ? ಸರಿ, ನಿಮ್ಮ ಕನ್ನಡದ ಜ್ಞಾನ ಪರೀಕ್ಷಿಸೋಣ. ಕೆಳಗಿನ ಪ್ರಶ್ಣೆಗಳಿಗೆ ಉತ್ತರ ಹೇಳಿ.‌ ಪ್ರತಿ ಉತ್ತರದ ಕೊನೆಯ ಅಕ್ಷರ 'ಳಿ' ಆಗಿರಬೇಕು, ಕಂಡಿಶನ್ ಇಷ್ಟೇ.

ಮೊದಲನೆಯ ಪ್ರಶ್ಣೆಯ ಉತ್ತರ 'ಕೋಳಿ'. ಉಳಿದ 24 ಪ್ರಶ್ಣೆಗಳು ನಿಮ್ಮ ಪಾಲಿಗೆ.

ಶುರು ಮಾಡಿ :

1. ಹೇಂಟೆಯೂ ಹೌದು, ಹುಂಜವೂ ಹೌದು -
2. ಉಡುಗೊರೆ -
3. ತಣ್ಣನೆಯ ಮಾರುತ -
4. ಮಾತಿನ ಪ್ರಹಾರ -
5. ಕಡಲತೀರ ಪ್ರದೇಶ -
6. ಜಂಭದವರಿಗೆ ಈ ರುಚಿ ಜಾಸ್ತಿಯಂತೆ -
7. ದೈವ-ದೇವರ ತಲೆಯ ಹಿಂದಿನ ಬೆಳಕು -
8. ಇದು ತಪ್ಪಿದರೆ ಅಪಘಾತ ಗ್ಯಾರಂಟಿ -
9. ರೌದ್ರಾವತಾರ ತಾಳಿದ ಉಮೆಯ ರೂಪ -
10. ಕೊಳಲು -
11. ಒಳ ಸೆಳೆದುಕೊಳ್ಳುವ ನೀರಿನ ಸ್ಥಿತಿ -
12. ಪೈರು-ಹಣ್ಣು-ಪ್ರಾಣಿ-ಪಕ್ಷಿಗಳ
ಜೀವವೈವಿಧ್ಯ ಪ್ರಕಾರ -
13. ಸಂಜೆಯ ಮುಹೂರ್ತವಿದು -
14. ಚಿಗುರು-ಎಳೆ ತರಕಾರಿಗಳ ಮೇಲೋಗರ -
15. ಮಲೆನಾಡಿನ ಪ್ರಸಿದ್ಧ ಚಟ್ನಿಗೆ ಒದಗುವ
ಇರುವೆ -
16. ಸಂತೆಗಳಲ್ಲಿ ಗುಂಪುಗುಂಪಲ್ಲಿ
ಕಾಣಸಿಗುವುದು -
17. ದೀವಳಿಗೆ -
18. ಶುಭಕಾರ್ಯಕ್ಕೆ ಖರೀದಿಸುವ ಬಟ್ಟೆಬರೆ -
19. ಉತ್ಕೃಷ್ಟ ನೆಲಹಾಸಿದು -
20. ಚಂಡಮಾರುತ -
21. ಬಾಳೆಯಿದು -
22. ಗೋಜಾತಿಯಲ್ಲೊಂದು ಪುರುಷಮೃಗ -
23. ಶಶಾಂಕಧರ ಶಿವನೀತ -
24. ರಾಜ ಕೊಟ್ಟ ದತ್ತಿ -
25. ಅಂಬರೀಶ್, ಅಂಬಿಕಾಳ ಇದು
ಬಿಡಿಸಿದರು -

Answers

Answered by rishabhkumar91281
0

Answer:

Tired of sitting at home? Well, let's test your knowledge of Kannada. Answer the following questions.

The answer to the first question is 'chicken'. The remaining 24 questions are for you.

Similar questions