India Languages, asked by teju9551, 2 months ago

ಭಾಷೆಯನ್ನು ಏಕೆ ಕಲಿಯಬೇಕು ? ಅದರ ಉಪಯೋಗವೇನು ?​

Answers

Answered by karkalakeerthana
1

Answer:

ನಾವು ಭಾಷೆಯನ್ನು ಕಲಿಯುವುದರಿಂದ ಬೇರೆ ಜನರೊಂದಿಗೆ ಸಂವಾದಿಸಬಹುದು ಅರ್ಥಾತ್ ಬೇರೊಬ್ಬರೊಂದಿಗೆ ಮಾತನಾಡಬಹುದು. ಒಂದು ಭಾಷೆಯಲ್ಲಿ ಹಲವು ಸಂಸ್ಕೃತಿಗಳು ಇರುತ್ತವೆ. ಇದರಿಂದಾಗಿ ಭಾಷೆಯನ್ನು ಕಲಿಯುವುದು ಅತ್ಯಂತ ಅಗತ್ಯವಾಗಿದೆ.

Similar questions