ನಗುವ ಚಂದಿರ ಏಕೆ ಕೈಗಂಟಿಕೊಳ್ಳುತ್ತಿದ್ದಾನೆ
Answers
Answered by
10
Answer:
bro Niue karnataka dwara
Explanation:
ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆವಾನ..
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ...
ಒಟ್ಟಾರೆ ನಿನ ಸಂಗ ಬೇಕೆಂದು ಬೇಡ್ಯಾನ..
ಕಂದಯ್ಯ ನಗುವಾಗ ಚಂದಿರನು ನಗುತಾನ..
ಚೆಂದದ ಕೂಸೆಂದು ಆಸೆಯಲಿ ಬೆಸೆವಾನ..
ಒಂದೊಂದೇ ಮುತ್ತಿಂದ ಸಿಂಗಾರ ಮಾಡ್ಯಾನ..
ಒಟ್ಟಾರೆ ನಿನ ಸಂಗ ಬೇಕೆಂದು ಬೇಡ್ಯಾನ..
Answered by
24
Answer:
ಒಂದಿಷ್ಟು ನೀರು ಕುಡಿಯೋಣವೆಂದು ಕವಿ ಬೊಗಸೆಯಲ್ಲಿ ನೀರು ತುಂಬಿಕೊಂಡು ಚಂದಿರನನ್ನು ಬಂಧಿಸಿದರೆ ನೀರೆಲ್ಲಾ ಬೆರಳ ಸಂಧಿಯಲ್ಲಿ ಸೋರಿ ಹೋಗಿ ಅಣಕಿಸಿ ನಗುವ ಚಂದಿರ ಕೈಗಂಟಿಕೊಳ್ಳುತ್ತಾನೆ.
Similar questions