India Languages, asked by sahanareddyreddy003, 2 months ago

ಯುದ್ಧ ಮಾಡಲು ಸೈನಿಕರು ಏಕೆ ನಿರಾಕರಿಸುತ್ತಾರೆ?​

Answers

Answered by Anonymous
21

Answer:

ಬೋಳೆಶಂಕರನನ್ನು ನಾಶಮಾಡಲು ಪಿಶಾಚಿಗಳು ಪ್ರಯತ್ನಿಸಿ ವಿಫಲರಾದಮೇಲೆ ಅವರನ್ನು ಭೂಲೋಕಕ್ಕೆ ಕಳುಹಿಸಿದ್ದ ಸೈತಾನನೇ ಭೂಮಿಗೆ ಬಂದು ಸೈನಿಕರನ್ನು ಸೃಷ್ಟಿಸಿ ಬೋಳೇಶಂಕರನ ಊರಿನ ಜನರನ್ನು ಹಿಂಸೆ ಮಾಡಿರಿ ಎಂದಾಗ ಅವರು ಅದರಂತೆ ಮಾಡಲಾಗಲಿಲ್ಲ ಸೈತಾನ ಪ್ರಶ್ನಿಸಿದಾಗ ಆ ಊರಿನ ಜನ ತಮ್ಮನ್ನು ಪ್ರೀತಿಯಿಂದ , ಗೆಳೆತನದಿಂದ ಕಾಣುತ್ತಿದ್ದರು. ಮನೆಗಳನ್ನು ಲೂಟಿಮಾಡಲು ಹೋದರೆ ಏನು ಬೇಕೋ ತೆಗೆದುಕೊಂಡು ಹೋಗಿ ಎಂದು ಹೇಳುತ್ತಿದ್ದರು. ಜಗಳದ ಭಾಷೆ ಮಾತನಾಡಿದರೆ ಸ್ನೇಹದ ಭಾಷೆಯಲ್ಲಿ ಉತ್ತರಿಸುತ್ತಿದ್ದರು. ಹಾಗಾಗಿ ಯುದ್ಧಮಾಡಲು ಸೈನಿಕರು ನಿರಾಕರಿಸಿದರು.

\colorbox{green}{ಧನ್ಯವಾದಗಳು}

Answered by vvenuv2004
5

Answer:

40 number question se answer

Attachments:
Similar questions