History, asked by subhashjavali07, 1 month ago

ದಿ ನ್ಯಾವಗಟೇರ್ ಎಂದು ಯಾರನ್ನು ಕರೆಯುತ್ತಾರೆ​

Answers

Answered by Anonymous
9

Answer:

ದಿ ನ್ಯಾವಿಗೆಟೇರ್ ಪ್ರಿನ್ಸ್ ಹೆನ್ರಿಗೆ ಕರೆಯುತ್ತಾರೆ.

ಅಧಿಕ ಮಾಹಿತಿ:

ಪ್ರಿನ್ಸ್ ಹೆನ್ರಿ ಪೋರ್ಚುಗಲ್ ರಾಜಕುಮಾರನಾಗಿದ್ದು ನೌಕಾಯಾನಗಳಿಗೆ ಪ್ರೋತ್ಸಾಹಿಸಿದ್ದರಿಂದ ಪ್ರಿನ್ಸ್ ಹೆನ್ರಿ ಗೆ ದಿ ನ್ಯಾವಿಗೆಟೇರ್ ಎಂದು ಕರೆಯುತ್ತಾರೆ.

ಧನ್ಯವಾದ

Similar questions