ಈ ಪದಗಳಿಗೆ ಅರ್ಥ ಬರೆಯಿರಿ : ತಗಹು, ಹುರುಡು.
ಪರ್ವ, ರತ್ನ
- ಎರಡು ಅನ್ಯದೇಶ್ಯ ಶಬ್ದಗಳನ್ನು ಬರೆಯಿರಿ.
- ಈ ಪದಗಳ ತದ್ಬವ ರೂಪ ಬರೆಯಿರಿ :
, ಈ ಪದಗಳನ್ನು ಬಿಡಿಸಿ ಬರೆಯಿರಿ : ಗುಪ್ತಾರಾಧನೆ, ಉಂಡೆಗಟ್ಟುವ
1. ಈ ಪದಗಳ ವಿರುದ್ದಾರ್ಥವನ್ನು ಬರೆಯಿರಿ : ಉನ್ನತಿ, ಖಂಡ
. ಈ ಪದಗಳ ಸಮಾನಾರ್ಥಗಳನ್ನು ಬರೆಯಿರಿ : ಇಳೆ,
ಗಾಳಿ
, ಈ ದ್ವಿರುಕ್ತಿಗಳನ್ನು ಬಳಸಿ ಸ್ವಂತವಾಕ್ಯ ರಚಿಸಿರಿ : ಸಿಲ್ಕಿಸಿಲ್ಕಿ , ದಾರುದಾರುಣ
Answers
Answered by
75
Answer:
_____________________
ತಗಹು= ಕಟ್ಟುಪಾಡು
ಹುರುಡು =ಸ್ಪರ್ಧೆ
_______________
ಪರ್ವ= ಹಬ್ಬ
ರತ್ನ =ರನ್ನ
__________________
ಗುಪ್ತಾರಾಧನೆ=ಗುಪ್ತ+ಆರಾಧನೆ
ಉಂಡೆಗಟ್ಟುವ=ಉಂಡೆ+ಕಟ್ಟುವ
________________
ಇಳೆ= ಭೂಮಿ
ಗಾಳಿ= ವಾಯು
________________________
ಉನ್ನತಿ×ಅವನತಿ
ಖಂಡ×ಅಖಂಡ
___________________
refer the attachment.
ಮೇಲೆ ಕೊಟ್ಟಿರುವ ಫೋಟೋ ನೋಡಿ
Attachments:
Similar questions