೧. ಜಗತ್ತು ತನ್ನನ್ನು ಕೀಳಾಗಿ ಕಂಡು ನಿರಾಕರಿಸುತ್ತಿರುವ ಬಗೆಯನ್ನು ಕವಿ
ಹೇಗೆ ಚಿತ್ರಿಸಿದ್ದಾನೆ?
Answers
Answered by
0
Explanation:
ಜೋಗುಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಜೋ ಜೋ ಎಂಬ ಪಲ್ಲವಿಯೊಡನೆ ತೂಗುತ್ತಾ ಹಾಡುವ ಹಾಡು. ಜನಪದರ ಪ್ರತಿಯೊಂದು ನಡವಳಿಕೆ ಜೀವನ ಕ್ರಮಗಳು ಅವರ ಹಾಡುಗಳಲ್ಲಿ ದಾಖಲಾಗಿವೆ. ಮಕ್ಕಳನ್ನು ಮಲಗಿಸುವ ಕ್ರಿಯೆ ಭಾವನಾ ತ್ಮಕವಾದುದು, ನವಿರಾದುದು. ಏಕೆಂದರೆ ಮಗುವಿನ ಪರಿಕಲ್ಪನೆಯೆ ಸೂಕ್ಷ್ಮ ಸ್ವರೂಪದ್ದು. ತಾಯಿ ತನ್ನ ಮಗುವನ್ನು ಅಕ್ಕರೆಯಿಂದ ಮಲಗಿಸುವ ಕ್ರಮಕ್ಕೆ ಜೋಗುಳ, ಲಾಲಿಪದ, ದೂರಿ ಹಾಡು, ತೊಟ್ಟೀಲಹಾಡುಗಳೆಂದು ಕರೆಯುತ್ತಾರೆ. ತಾಯಿ ಮಗುವನ್ನು ತೋಳಿನ ಮೇಲೆ ,ಹಾಸಿಗೆ ಮೇಲೆ ಇಲ್ಲವೆ ತೊಟ್ಟಿಲಲ್ಲಿ ಮಲಗಿಸಿ ಮೆದುವಾಗಿ ತೂಗುತ್ತಾ ಹೇಳುವ ಒಂದು ಆತ್ಮೀಯ ಪ್ರಕಾರವಾಗಿದೆ. ಜೋಗುಳದ ಹಾಡಿನಲ್ಲಿ ತೊಟ್ಟಿಲನ್ನು ಕಾಯುವುದಕ್ಕಾಗಿ ಸಂತರು, ದೇವರು, ದೇವತೆಗಳನ್ನೂ ಆಹ್ವಾನಿಸುವ ಪದ್ದತಿ ಪ್ರಪಂಚದ ಕೆಲವು ಭಾಗಗಳಲ್ಲಿದೆ. ಜೋಗುಳವೆಂದರೆ ಒಂದರ್ಥದಲ್ಲಿ ಮಗುವಿನ ಹಿತಕ್ಕಾಗಿ ತಾಯಿ ಪ್ರಾರ್ಥಿಸಿ ಹಾಡುವ ಪ್ರಾರ್ಥನಾ ಗೀತೆಗಳಾಗಿವೆ.
ಜೋಗುಳದಲ್ಲಿನ ಉಪಮೆ/ಜೋಗುಳದ ಹಾಡುಗಳು
Similar questions