ಬೆಟ್ಟದ ಮೇಲಿನ ದೇವತೆಯ ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಹೇಗೆ ಕಾಣಿಸುತ್ತದೆ
Answers
Answered by
6
ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ. ಈ ಮಾತನ್ನು ಕೋಡಂಗಿಯು ಸೂತ್ರದಾರನಿಗೆ ಹೇಳಿದನು. ಕೋಡಂಗಿಯು ತಾನು ಬೋಳೆಶಂಕರನಲ್ಲಿ ಕೆಲಸಕ್ಕೆ ಇದ್ದೇನೆ ಎಂದು ಭಾಗವತನೊಂದಿಗೆ ಹೇಳುತ್ತಿದ್ದಾಗ ಭಾಗವತನು ನಿನ್ನ ಸಂಬಳ ಎಷ್ಟು ಎಂದು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ದಿನಕ್ಕೆ ಕೆನ್ನೆಮೇಲೆ ಹತ್ತು ಏಟು ಎಂದು ಹೇಳುತ್ತಾನೆ. ಭಾಗವತನು ಅದನ್ನೇ ಲೆಕ್ಕಾ ಹಾಕಿ ದಿನಕ್ಕೆ ಹತ್ತಾದರೆ ತಿಂಗಳಿಗೆ ಮುನ್ನೂರಾಯ್ತು ವರ್ಷಕ್ಕೆ ಮೂರು ಸಾವಿರದ ಆರುನೂರು ಏಟು ಯಾರಿಗುಂಟು ಯಾರಿಗಿಲ್ಲ. ಇಷ್ಟೆಲ್ಲಾ ಸಂಬಳ ತೆಗೆದುಕೊಂಡು ಏನು ಮಾಡುತ್ತೀ ಎಂದಾಗ ಕೋಡಂಗಿ ಈ ಮೇಲಿನಂತೆ ಹೇಳುತ್ತಾನೆ.
Answered by
23
Answer:
ಶಿವಾಪುರದ ಬೆಟ್ಟದ ಮೇಲಿನ ದೇವತೆಯು ಕೈ ಮಾಡಿ ಕರೆದಂತೆ ಬೋಳೇಶಂಕರನ ಅಣ್ಣ ಅತ್ತಿಗೆಯರಿಗೆ ಕಾಣಿಸಿತು. ಆ ದೇವತೆಗೆ ದುಂಡಗೆ ಉರಿಯುವ ಕಣ್ಣುಗಳಿವೆ ಎಂಬಂತೆ ತೋರಿತು. ಆ ದೇವತೆಗಳಿಗೆ ಎತ್ತಿನ ಹಾಗೆ ಕೊಂಬುಗಳಿದಂತೆ ಕಾಣಿಸಿತು. ಆದರೆ ಬೋಳೇಶಂಕರನಿಗೆ ಮಾತ್ರ ಈ ದೇವತೆಗಳು ಕಾಣಿಸಲಿಲ್ಲ.
Similar questions