India Languages, asked by prajwalsharma2021, 4 months ago

ಅಮ್ಮ ಅಕ್ಕರೆಯ ಕಡಲಾದರೆ, ಅಪ್ಪ ವಿಶ್ವಾಸದ ಆಕಾಶ! ಅವರಿಬ್ಬರ ತ್ಯಾಗ, ನೋವು, ನಗು, ನಲಿವಿಲ್ಲದೆ ಈ ಜಗತ್ತೇ ಇಲ್ಲ.
ಅಮ್ಮ ಕಣ್ಣಿಗೆ ಕಾಣುವ ಏಕೈಕ ದೇವರು. 9 ತಿಂಗಳು ಹೊತ್ತು, ಹೆತ್ತು, ತನ್ನ ಜೀವ, ಜೀವನ ವನ್ನೇ ಮುಡಿಪಾಗಿಡುವ ಅಮ್ಮನ ಋಣ ತೀರಿಸಲು ಅಸಾಧ್ಯ.
ಅಪ್ಪನ ಕಷ್ಟ, ತ್ಯಾಗ, ಧೈರ್ಯ, ಸಹನೆ, ದುಡಿಮೆಯ ಮುಂದೆ ಬೇರೆಲ್ಲ ಗೌಣವೇ! ಅಪ್ಪನಿಗೆ ಭಾವನೆಗಳಿದ್ದರೂ ವ್ಯಕ್ತಪಡಿಸುವಷ್ಟು ಸಮಯವಿರದು; ಹಲವು ಕನಸುಗಳಿದ್ದರೂ ತನಗಾಗಿ ಬದುಕುವ ಸ್ವಾರ್ಥವೂ ಇರದು! ಅಂತಹ ಎಲ್ಲ ಅಮ್ಮ,ಅಪ್ಪಂದಿರಿಗೆ ಅಕ್ಷರದ ಮೂಲಕ ನಮನ ಸಲ್ಲಿಸುವ ಒಂದು ಪ್ರಯತ್ನ.
ನಿಮ್ಮ ಬುದ್ದಿ ಸಾಮರ್ಥ್ಯ, ನಿಮ್ಮ ಮನದ ಕಲ್ಪನೆಯಲ್ಲಿ, ನಿಮ್ಮ ಅಪ್ಪ ಅಮ್ಮನ ಬಗ್ಗೆ ಒಂದು ಪ್ರಬಂಧ ಬರೆಯಿರಿ. ಇದೊಂದು ಸ್ಪರ್ಧೆ ಅಲ್ಲದಿದ್ದರೂ ಉತ್ತಮ ಹಾಗೂ ಮನಮುಟ್ಟುವ ಬರಹಕ್ಕೆ, ಪ್ರೋತ್ಸಾಹ ಬಹುಮಾನ ಕೊಡಲಾಗುವುದು..​

Answers

Answered by Aaaryaa
2

Answer:

the state of being oriented. an introduction, as to guide one in adjusting to new surroundings, employment, activity, or the like: New employees receive two days of orientation. Psychology, Psychiatry. the ability to locate oneself in one's environment with reference to time, place, and people.

Explanation:

Please don't spam.

Answered by ItzGentleShiva
1

 \Huge \tt {\colorbox{black}{\color{white}{~~Answer :~~}}}

అణు రంధ్రం అనేది ప్రోటీన్ల యొక్క పెద్ద సముదాయంలో ఒక భాగం, దీనిని అణు రంధ్రం కాంప్లెక్స్ అని పిలుస్తారు, ఇది అణు కవరును విస్తరించి ఉంటుంది, ఇది యూకారియోటిక్ సెల్ న్యూక్లియస్ చుట్టూ ఉన్న డబుల్ పొర.

Similar questions