India Languages, asked by aishwaryaaishwarya50, 1 month ago

ಹಸಿರು ಸಾಮ್ರಾಜ್ಯ ದ ನಮ್ರ ಪ್ರಜೆ ಕಣ್ಣಯ್ಯ ನಾನು ಸಂದರ್ಭ ಸಹಿತ ವಿವರಿಸಿ ​

Answers

Answered by ar6922217
4

Answer:

kuch samjh nhi ayaa par thanhks ■■■■■■■●●●●●

Answered by Anonymous
27

Answer:

ಆಯ್ಕೆ:ಈ ಮೇಲಿನ ವಾಕ್ಯವನ್ನು ಡಾ. ಚಂದ್ರಶೇಖರ ಕಂಬಾರರ ಬೋಳೆಶಂಕರ ಎಂಬ ನಾಟಕದಿಂದ ಆರಿಸಲಾಗಿದೆ.

ಬೋಳೇಶಂಕರನು ಕೋಡಂಗಿಯೊಡನೆ ಮಾತನಾಡುವಾಗ ಈ ಮೇಲಿನ ಮಾತು ಬಂದಿದೆ.

ಸಂದರ್ಭ:ಕೋಡಂಗಿಯು ನಿನ್ನ ಅಣ್ಣಂದಿರು ನಿನ್ನ ಹಣವನ್ನೆಲ್ಲ ಖರ್ಚುಮಾಡುತ್ತಿದ್ದಾರೆ. ಎಂದು ದೂರಿದಾಗ ಬೋಳೇಶಂಕರನು ಹಸಿರನ್ನು ನೋಡು ಹಸಿರನ್ನು ಪ್ರೀತಿಸಬೇಕಾದರೆ ನೀನು ಪುಸ್ತಕದ ಭಾಷೆಯಲ್ಲಿ ಸಮರ್ಥಿಸಿಕೊಳ್ಳಬೇಕಾಗಿಲ್ಲ ಅಂತಃಕರಣ ತೆರೆದರೆ ಸಾಕು. ಅದು ಒಳಗೆ ಪ್ರವೇಶಿಸುತ್ತದೆ. ಒಳಗಿನ ಕೊಳೆ ತೊಳೆದು ಹೃದಯವನ್ನು ಪರಿಶುದ್ಧವಾದ ಸ್ವಚ್ಛವಾದ ಕೊಳದ ಥರ ಮಾಡುತ್ತದೆ ನಾನು ಹಸಿರು ಸಾಮ್ರಾಜ್ಯದ ನಮ್ರಪ್ರಜೆ ಕಾಣಯ್ಯಾ ಎಂದು ಹೇಳಿದನು.

ಸ್ವಾರಸ್ಯ: ಈ ಮಾತಿನಲ್ಲಿ ಬೋಳೇಶಂಕರನ ಬೋಳೇತನ ಕಾಣುತ್ತದೆ.

 \boxed{hope \: it \: helps}

Similar questions